Vaishnavi Gowda: ರೇಷ್ಮೆ ಸೀರೆಯುಟ್ಟು ಮಹಾಲಕ್ಷ್ಮಿಯಂತೆ ಕಂಗೊಳಿಸಿದ ಬಿಗ್ ಬಾಸ್​ ಖ್ಯಾತಿಯ ರೇಷ್ಮಕ್ಕ!

ವೈಷ್ಣವಿ ಗೌಡ... ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ  ರೇಷ್ಮಕ್ಕ. ಹೌದು, ಸುದೀಪ್​ ಅವರು ವೈಷ್ಣವಿ ಗೌಡ ಅವರನ್ನು ರೇಷ್ಮಕ್ಕ ಅಂತಲೇ ಕರೆಯುತ್ತಿದ್ದರು. ಬಿಗ್ ಬಾಸ್​ ಸೀಸನ್​ 8ರ ವಿನ್ನರ್​ ಇವರೇ ಎಂದು ವೀಕ್ಷಕರು ತೀರ್ಮಾಸಿನಿ ಬಿಟ್ಟಿದ್ದರು. ಇಷ್ಟರ ಮಟ್ಟಿಗೆ ವೀಕ್ಷಕರ ಮನ ಗೆದಿದ್ದ ವೈಷ್ಣವಿ ಕಡೆಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ರೇಷ್ಮಕ್ಕ ರೇಷ್ಮೆ ಸೀರೆಯುಟ್ಟು ಫೋಟೋಶೂಟ್​ಗಳಲ್ಲಿ ಮಿಂಚುತ್ತಿದ್ದಾರೆ. (ಚಿತ್ರಗಳು ಕೃಪೆ: ವೈಷ್ಣವಿ ಇನ್​ಸ್ಟಾಗ್ರಾಂ ಖಾತೆ)

First published: