Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟಿಯರ ಎಐ ಫೋಟೋಗಳು ವೈರಲ್ ಆಗುತ್ತಿವೆ. ಈಗಾಗಲೇ ಕನ್ನಡದ ನಟಿಯರ ಬಹಳಷ್ಟು ಫೋಟೋಸ್ ಇಂಟರ್​ನೆಟ್​ನಲ್ಲಿ ಓಡಾಡುತ್ತಿವೆ. ಈಗ ಬಿಗ್​ಬಾಸ್ ಚೆಲುವೆ ದೀಪಿಕಾ ದಾಸ್ ಅವರ ಎಐ ಫೋಟೋಗಳೂ ವೈರಲ್ ಆಗಿವೆ.

First published:

  • 17

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ AI ಜ್ವರ ಶುರುವಾಗಿದೆ. ಹೌದು ಇದು ಕೃತಕ ಬುದ್ಧಿ ಮತ್ತೆಯ ಫೋಟೋಗಳ ಟ್ರೆಂಡ್.

    MORE
    GALLERIES

  • 27

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ಸ್ಟಾರ್ ಸೆಲೆಬ್ರಿಟಿಗಳ ಎಐ ಫೋಟೋಗಳು ವೈರಲ್ ಆಗುತ್ತಿದ್ದು ಇದನ್ನು ಸ್ವತಃ ನಟಿಯರು ಕೂಡಾ ಆಸಕ್ತಿಯಿಂದ ತಮ್ಮ ವಾಲ್​ನಲ್ಲಿ ಶೇರ್ ಮಾಡುತ್ತಿದ್ದಾರೆ.

    MORE
    GALLERIES

  • 37

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ಕಿರುತೆರೆ ಧಾರವಾಗಿ ಹಾಗೂ ಬಿಗ್​ಬಾಸ್ ಮೂಲಕ ಭರ್ಜರಿಯಾಗಿ ಫೇಮಸ್ ಆದ ದೀಪಿಕಾ ದಾಸ್ ಅವರ ಸ್ಟೈಲಿಷ್ ಎಐ ಲುಕ್ ಖಡಕ್ಕಾಗಿ ಮೂಡಿ ಬಂದಿದೆ.

    MORE
    GALLERIES

  • 47

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ಸುಂದರವಾದ ಹಿನ್ನಲೆಯಲ್ಲಿ ಪ್ರಿನ್ಸೆಸ್ ರೂಪದಲ್ಲಿ ಕಾಣಿಸಿದ್ದಾರೆ ನಟಿ ದೀಪಿಕಾ ದಾಸ್. ಅವರ ಮುದ್ದಾದ ಫೋಟೋ ಅಭಿಮಾನಿಗಳಗೆ ಮಚ್ಚುಗೆಯಾಗಿದೆ.

    MORE
    GALLERIES

  • 57

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ನಟಿಯ ಫೋಟೋಗಳಿಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ದಿ ವಾರಿಯರ್ ಕ್ವೀನ್ ಎಂದು ನೆಟ್ಟಿಗರು ದೀಪಿಕಾಗೆ ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 67

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ದೀಪಿಕಾ ಅವರ ಟ್ರೆಂಡೀ ಫೋಟೋಗಳಿಗೆ ನೂರಾರು ಜನರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಸಪ್ತಮಿ ಗೌಡ, ಮಿಲನಾ ನಾಗರಾಜ್, ದಾಧಿಕಾ ಪಂಡಿತ್ ಸೇರಿ ಹಲವರ ಎಐ ಪೊಟೋ ವೈರಲ್ ಆಗಿದೆ.

    MORE
    GALLERIES

  • 77

    Deepika Das: ಬಿಗ್​ಬಾಸ್ ಬ್ಯೂಟಿ ದೀಪಿಕಾ ದಾಸ್ AI ಫೋಟೋಸ್!

    ನಟಿಯ ಫೋಟೋಗಳು 1 ಗಂಟೆಯಲ್ಲಿ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು ಇದನ್ನು ಫ್ಯಾನ್ಸ್ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

    MORE
    GALLERIES