Bigg Boss Sanya: ಬಿಗ್ ಬಾಸ್​ನಿಂದ ಔಟ್ ಆದ ಸಾನ್ಯಾ ಐಯ್ಯರ್ ಟೆಂಪಲ್ ರನ್

ಬಿಗ್ ಬಾಸ್ ಸೀಸನ್ 09ರಿಂದ ಸಾನ್ಯಾ ಐಯ್ಯರ್ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಜೊತೆಗೆ ಅಮ್ಮ ದೀಪಾ ಐಯ್ಯರ್ ಕೂಡ ಇದ್ದಾರೆ.

First published: