Kannada Bigg Boss 8: ಅರವಿಂದ್​ ಜತೆ ಮತ್ತೆ ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ದಿವ್ಯಾ ಉರುಡುಗ..!

Divya Uruduga-Aravind KP: ಅರ್ಧಕ್ಕೆ ನಿಂತಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ ಆರಂಭವಾಗಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಈಗಾಗಲೇ ಹಿರ ಬಿದ್ದಿದೆ. ಹೀಗಿರುವಾಗಲೇ ಅನಾರೋಗ್ಯದ ಕಾರಣದಿಂದ ಬಿಗ್ ಬಾಸ್​ ಮನೆಯಿಂದ ಹೊರ ಬಂದಿದ್ದ ದಿವ್ಯಾ ಉರುಡುಗ ಈ ಸಲ ಮತ್ತೆ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡ್ತಾರಾ ಅನ್ನೋ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. (ಚಿತ್ರಗಳು ಕೃಪೆ: ದಿವ್ಯಾ ಉರುಡುಗ ಇನ್​ಸ್ಟಾಗ್ರಾಂ ಖಾತೆ)

First published: