Kannada Bigg Boss 8: ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ ಪ್ರಾರಂಭ ಯಾವಾಗಿನಿಂದ ಗೊತ್ತಾ..?

Kichcha Sudeep: ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಅರ್ಧಕ್ಕೆ ರದ್ದಾಗಿದ್ದ ಬಿಗ್ ಬಾಸ್​ ಕಾರ್ಯಕ್ರಮ ಈಗ ಮತ್ತೆ ಆರಂಭವಾಗುತ್ತಿದೆ. ಬಿಗ್​ ಬಾಸ್​ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​ ಇನ್ನೇನು ಪ್ರಾರಂಭವಾಗುತ್ತಿದೆ. ಈಗಾಗಲೇ 12 ಮಂದಿ ಸ್ಪರ್ಧಿಗಳನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆಯಂತೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ ಖಾತೆ)

First published: