Kannada Bigg Boss 8: ಕೊರೋನಾ ವಾರಿಯರ್ಸ್​ ಆಗಿ ಸೇವೆ ಮಾಡುತ್ತೇವೆ ಎಂದ ಬಿಗ್​ ಬಾಸ್ 8ರ​ ಸ್ಪರ್ಧಿಗಳು..!

BBK8-Corona Warriors: ಕನ್ನಡ ಬಿಗ್​ ಬಾಸ್​ ಸೀಸನ್​ 8 ಕಾರ್ಯಕ್ರಮ ಅರ್ಧಕ್ಕೆ ಮುಕ್ತಾಗೊಂಡಿದೆ. ಇದೇ ಮೊದಲ ಬಾರಿಗೆ ಕೊರೋನಾ ಲಾಕ್​ಡೌನ್​ನಿಂದಾಗಿ ಬಿಗ್​ ಬಾಸ್​ ಕಾರ್ಯಕ್ರಮವನ್ನು ಮಧ್ಯದಲ್ಲಿ ರದ್ದು ಮಾಡಲಾಗಿದೆ. ಇನ್ನು ಬಿಗ್​ ಬಾಸ್ ಮನೆಯಿಂದ ಈಗಾಗಲೇ ಸ್ಪರ್ಧಿಗಳು ಹೊರ ಬಂದಿದ್ದಾರೆ. ಮನೆಯಿಂದ ಹೊರ ಬರುವ ಮುನ್ನ ಕ್ಯಾಮೆರಾಗಳ ಮುಂದೆ ಮಾತನಾಡಿರುವ ಸ್ಪರ್ಧಿಗಳು ಕೊರೋನಾ ವಾರಿಯರ್ಸ್​ ಆಗಿ ತಮ್ಮಿಂದಾಗುವ ಸೇವೆ ಮಾಡುತ್ತೇವೆ ಎಂದಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: