Bheema Film: ದುನಿಯಾ ವಿಜಯ್ ಚಿತ್ರಕ್ಕೆ ಇವ್ರೇ ಹೀರೋಯಿನ್
ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ ಭೀಮ ಚಿತ್ರದ ನಾಯಕಿ ಯಾರು ಅನ್ನೋ ಕುತೂಹಲ ಇತ್ತು. ಪ್ರೇಮಿಗಳ ದಿನದಂದು ಈ ಒಂದು ವಿಷಯ ಈಗ ರಿವೀಲ್ ಆಗಿದೆ.
- News18 Kannada
- |
- | Bangalore [Bangalore], India
1/ 7
ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ ಭೀಮ ಚಿತ್ರದ ನಾಯಕಿ ಯಾರು ಅನ್ನೋ ಕುತೂಹಲ ಇತ್ತು. ಪ್ರೇಮಿಗಳ ದಿನದಂದು ಈ ಒಂದು ವಿಷಯ ಈಗ ರಿವೀಲ್ ಆಗಿದೆ.
2/ 7
ರಂಗಭೂಮಿ ಕಲಾವಿದೆ ಬೆಂಗಳೂರಿನ ಅಶ್ವಿನಿ, ಭೀಮ ಚಿತ್ರದ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.
3/ 7
ನವ ನಟಿ ಅಶ್ವಿನಿ ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾಯಿದ್ದು, ರಂಗಭೂಮಿಯ ಆ ಅನುಭವದೊಂದಿಗೆ ಭೀಮ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
4/ 7
ರಂಗಭೂಮಿ ಕಲಾವಿದೆ ಅನ್ನುವ ಕಾರಣಕ್ಕೆ ನಟ-ನಿರ್ದೇಶಕ ದುನಿಯಾ ವಿಜಯ್ ತಮ್ಮ ಈ ಚಿತ್ರಕ್ಕೆ ಅಶ್ವಿನಿ ಅವರನ್ನ ಆಯ್ಕೆ ಮಾಡಿದ್ದಾರೆ.
5/ 7
ಕನ್ನಡದ ಹೆಸರಾಂತ ಕಲಾವಿದರು ನಾಟಕ ಮಾಡಿರೋ ತತ್ಕಾಲ್ ನಾಟಕ ತಂಡದಲ್ಲಿ ಅಶ್ವಿನಿ ಹೆಚ್ಚು ಕಡಿಮೆ ಮೂರು ವರ್ಷ ನಾಟಕಗಳನ್ನ ಮಾಡಿದ್ದಾರೆ.
6/ 7
ಭೀಮ ಚಿತ್ರದಲ್ಲಿ ಅದ್ಭುತ ಪಾತ್ರವನ್ನ ನಾಯಕಿ ನಟಿ ಅಶ್ವಿನಿ ಮಾಡಿದ್ದಾರೆ. ಪ್ರೇಮಿಗಳ ದಿನ ಚಿತ್ರದ ಅಶ್ವಿನಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
7/ 7
ಭೀಮ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಆದರೆ ಇಲ್ಲಿವರೆಗೂ ನಾಯಕಿ ಯಾರು ಅನ್ನುವ ಕುತೂಹಲ ಇತ್ತು. ಅದನ್ನ ಪ್ರೇಮಿಗಳ ದಿನವೇ ನಟ-ನಿರ್ದೇಶಕ ದುನಿಯಾ ವಿಜಯ್ ರಿವೀಲ್ ಮಾಡಿದ್ದಾರೆ.
First published: