Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

ಸ್ಯಾಂಡಲ್‌ವುಡ್‌ನ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ ಮ್ಯಾನರ್ಸ್ ಚಿತ್ರದ ಹೊಸ ಸುದ್ದಿ ಹೊರ ಬಿದ್ದಿದೆ. ಆ ಸುದ್ದಿ ಕಲರ್ ಫುಲ್ ಆಗಿಯೇ ಇದೆ. ಅದರ ಸುತ್ತ ಒಂದಷ್ಟು ಮಾಹಿತಿ ಇಲ್ಲಿದೆ.

First published:

  • 18

    MORE
    GALLERIES

  • 28

    ಬ್ಯಾಡ್‌ ಮ್ಯಾನರ್ಸ್ ಸಿನಿಮಾ ಪೊಲೀಸ್ ಆಫೀಸರ್ ಕಥೆ ಹೊಂದಿದೆ. ರಗಢ್ ಪೊಲೀಸ್ ಆಫೀಸರ್‌ ಆಗಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯಿಸಿದ್ದಾರೆ. ಮಾಸ್ತಿ ಬರೆದ ಖಡಕ್ ಡೈಲಾಗ್ ಅನ್ನ ಕೂಡ ಅಭಿಷೇಕ ಅದ್ಭುತವಾಗಿಯೇ ಇಲ್ಲಿ ಹೇಳಿದ್ದಾರೆ.

    MORE
    GALLERIES

  • 38

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ ಮ್ಯಾನರ್ಸ್ ಸಿನಿಮಾ ವಿಶೇಷವಾಗಿಯೇ ಇದೆ. ಅಭಿಷೇಕ್ ಚಿತ್ರ ಜೀವನದ ಎರಡನೇ ಸಿನಿಮಾ ಇದಾಗಿದ್ದು, ಅಷ್ಟೇ ಕುತೂಹಲ ಮೂಡಿಸಿದೆ.

    MORE
    GALLERIES

  • 48

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಅಮರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಭಿಷೇಕ್, ದುನಿಯಾ ಸೂರಿ ಅವರ ನಿರ್ದೇಶನದಲ್ಲಿಯೇ ಈ ಬ್ಯಾಡ್‌ ಮ್ಯಾನರ್ಸ್ ಚಿತ್ರವನ್ನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲಿಯೇ ಈಗ ಹೊಸ ಸುದ್ದಿ ಹೊರ ಬಿದ್ದಿದೆ.

    MORE
    GALLERIES

  • 58

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಬ್ಯಾಡ್‌ ಮ್ಯಾನರ್ಸ್ ಚಿತ್ರದ ಒಂದು ವಿಶೇಷ ಹಾಡಿನ ಮಾಹಿತಿ ಈಗ ರಿವೀಲ್ ಆಗಿದೆ. ಕಲರ್ ಫುಲ್ ಹಾಡು ಇದ್ದಾಗಿದ್ದು, ಅಭಿಷೇಕ್ ಈ ಒಂದು ಹಾಡಲ್ಲಿ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.

    MORE
    GALLERIES

  • 68

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಬ್ಯಾಡ್‌ ಮ್ಯಾನರ್ಸ್ ಚಿತ್ರದ ಈ ಹಾಡಿನಲ್ಲಿ ಅಭಿಷೇಕ್ ಅಂಬರೀಶ್ ಪಾತ್ರದ ಮ್ಯಾನರಿಸಂ ಕೂಡ ವ್ಯಕ್ತವಾಗಿದೆ. ವಿಶೇಷ ಕಲರ್‌ಫುಲ್ ಕಾಸ್ಟೂಮ್ ಮೂಲಕವೂ ಅಭಿಷೇಕ್ ಅಂಬರೀಶ್ ಕಂಗೊಳಿಸುತ್ತಿದ್ದಾರೆ.

    MORE
    GALLERIES

  • 78

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಬ್ಯಾಡ್‌ ಮ್ಯಾನರ್ಸ್‌ ನ ಒಂದು ರೆಟ್ರೋ ಶೈಲಿಯ ಹಾಡಿಗೆ ವಿಭಿನ್ನ ಸ್ಪರ್ಶ ಕೂಡ ಇದೆ. ಈ ಹಾಡಿನ ಒಂದಷ್ಟು ವಿಶೇಷ ಫೋಟೋಗಳು ಈಗ ರಿಲೀಸ್ ಆಗಿವೆ.

    MORE
    GALLERIES

  • 88

    Bad Manners Movie: ಯುಗಾದಿಗೆ ಸೂಪರ್ ಸಾಂಗ್ ಕೊಡ್ತಾರೆ ಅಭಿಷೇಕ್ ಅಂಬರೀಷ್! ಬ್ಯಾಡ್‌ ಮ್ಯಾನರ್ಸ್ ಕಲರ್​ಫುಲ್ ಅಪ್ಡೇಟ್

    ಬ್ಯಾಡ್‌ ಮ್ಯಾನರ್ಸ್ ಚಿತ್ರದ ಈ ಒಂದು ಹಾಡಿನ ರಿಲೀಸ್ ಪ್ಲಾನ್ ಕೂಡ ಆಗಿದೆ. ಇದೇ ಮಾರ್ಚ್‌-22 ಯುಗಾದಿ ಹಬ್ಬಕ್ಕೆ ಈ ಗೀತೆಯನ್ನ ರಿಲೀಸ್ ಮಾಡಲಾಗುತ್ತಿದೆ. ಇನ್ನುಳಿದಂತೆ ಚಿತ್ರದ ರಿಲೀಸ್ ಡೇಟ್ ಇನ್ನಷ್ಟೆ ಅನೌನ್ಸ್ ಆಗಬೇಕಿದೆ.

    MORE
    GALLERIES