Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

ಇದೀಗ ಸಿನಿಮಾ ತಂಡ ಮಾರ್ಚ್‌-15 ರಿಂದ ಬ್ಯಾಡ್‌ಮ್ಯಾನರ್ಸ್ ಹಬ್ಬ ಶುರು ಅಂತಲೇ ಹೇಳಿಕೊಂಡಿದೆ. ಈಗಾಗಲೇ ಸಿನಿಮಾದ ಒಂದು ವಿಶೇಷ ಹಾಡಿನ ಫೋಟೋಗಳು ರಿವೀಲ್ ಆಗಿವೆ. ಆ ಪೋಟೋದ ಹಾಡಿನ ವಿಡಿಯೋ ಇಲ್ಲವೇ ಲಿರಿಕಲ್ ವಿಡಿಯೋ ಬಿಡೋ ಮೂಲಕ ಬ್ಯಾಡ್‌ಮ್ಯಾನರ್ಸ್ ಪ್ರಚಾರ ಶುರು ಆದ್ರೂ ಆಗಬಹುದು.

First published:

  • 18

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್‌ ಮ್ಯಾನರ್ಸ್ ಸಿನಿಮಾದ ಸುದ್ದಿ ದಿನೇ ದಿನೇ ಜೋರಾಗುತ್ತಿದೆ. ಚಿತ್ರೀಕರಣ ಮುಗಿಯೋದೇ ತಡ, ಚಿತ್ರದ ಒಂದೊಂದೇ ವಿಶೇಷ ಸುದ್ದಿ ಹೊರಗೆ ಬೀಳ್ತಾಯಿದೆ. ಡೈರೆಕ್ಟರ್ ದುನಿಯಾ ಸೂರಿ ಚಿತ್ರದ ಕೆಲಸ ಮುಗಿಸಿ ಈಗ ಪ್ರಚಾರದ ಕೆಲಸದಲ್ಲಿ ಬ್ಯುಸಿ ಆಗುತ್ತಿದ್ದಾರೆ.

    MORE
    GALLERIES

  • 28

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್ ಮ್ಯಾನರ್ಸ್ ಮೂಲಕ ಅಭಿಷೇಕ್ ಅಂಬರೀಶ್ ಹೊಸ ಖದರ್ ನಲ್ಲಿಯೇ ಬರ್ತಿದ್ದಾರೆ. ಅಮರ್ ಚಿತ್ರದಲ್ಲಿ ಅಮರ್ ಪ್ರೇಮ ಕಥೆ ಹೇಳಿದ್ದ ಅಭಿಷೇಕ್ ಅಂಬರೀಶ್, ಬ್ಯಾಡ್‌ ಮ್ಯಾನರ್ಸ್ ಚಿತ್ರದಲ್ಲಿ ರಫ್ ಪೊಲೀಸ್ ಆಫೀಸರ್ ಆಗಿ ಕಂಗೊಳಿಸುತ್ತಿದ್ದಾರೆ.

    MORE
    GALLERIES

  • 38

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ದುನಿಯಾ ಸೂರಿ ಅವರ ಕಲ್ಪನೆಯಲ್ಲಿ ಮೂಡಿ ಬರುವ ಸಿನಿಮಾಗಳಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ. ಪೊಲೀಸ್ ಕೇಸ್‌ಗಳನ್ನ ಆಧರಿಸಿ ಮಾಡಿರೋ ಸಿನಿಮಾಗಳು ಹೆಚ್ಚು ಕ್ಲಿಕ್ ಆಗಿವೆ. ಅದೇ ರೀತಿ ಕೆಂಡಸಂಪಿಗೆ ಸಿನಿಮಾ ತುಂಬಾ ವಿಶೇಷವಾಗಿಯೇ ಇತ್ತು.

    MORE
    GALLERIES

  • 48

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್‌ಮ್ಯಾನರ್ಸ್ ಚಿತ್ರದಲ್ಲಿ ಸೂರಿ ಮತ್ತೊಂದು ಹೊಸ ಕಥೆ ತಂದಿದ್ದಾರೆ. ಈ ಕಥೆಯಲ್ಲಿ ಬ್ಯಾಡ್‌ಮ್ಯಾನರ್ಸ್ ನಿಜಕ್ಕೂ ಯಾರಿಗೆ ಇರುತ್ತದೆ ಅನ್ನೊದೇ ಕುತೂಹಲದ ವಿಷಯ ಆಗಿದೆ. ಆದರೆ ಸಿನಿಮಾ ತಂಡ ಈ ಬಗ್ಗೆ ಎಲ್ಲೂ ಹೆಚ್ಚಿಗೆ ಹೇಳಿಕೊಂಡಿಲ್ಲ.

    MORE
    GALLERIES

  • 58

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಇದೀಗ ಸಿನಿಮಾ ತಂಡ ಮಾರ್ಚ್‌-15 ರಿಂದ ಬ್ಯಾಡ್‌ಮ್ಯಾನರ್ಸ್ ಹಬ್ಬ ಶುರು ಅಂತಲೇ ಹೇಳಿಕೊಂಡಿದೆ. ಈಗಾಗಲೇ ಸಿನಿಮಾದ ಒಂದು ವಿಶೇಷ ಹಾಡಿನ ಫೋಟೋಗಳು ರಿವೀಲ್ ಆಗಿವೆ. ಆ ಪೋಟೋದ ಹಾಡಿನ ವಿಡಿಯೋ ಇಲ್ಲವೇ ಲಿರಿಕಲ್ ವಿಡಿಯೋ ಬಿಡೋ ಮೂಲಕ ಬ್ಯಾಡ್‌ಮ್ಯಾನರ್ಸ್ ಪ್ರಚಾರ ಶುರು ಆದ್ರೂ ಆಗಬಹುದು.

    MORE
    GALLERIES

  • 68

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್‌ಮ್ಯಾನ್ಸ್ ತಂಡ ಮಾರ್ಚ್‌-15 ರಿಂದ ಒಂದು ಬಿಗ್ ಅನೌನ್ಸ್‌ಮೆಂಟ್ ಕೂಡ ಮಾಡುತ್ತಿದೆ. ಅದೇನೂ ಅನ್ನೋದು ಮಾರ್ಚ್‌-15 ರಂದೇ ತಿಳಿಯುತ್ತದೆ. ಆದರೆ ಒಂದು ಅಂದಾಜಿನ ಪ್ರಕಾರ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ. ಅದನ್ನೇ ರಿವೀಲ್ ಮಾಡ್ತಾರಾ ಅನ್ನುವ ಕುತೂಹಲ ಕೂಡ ಈಗ ಮನೆ ಮಾಡಿದೆ.

    MORE
    GALLERIES

  • 78

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್‌ ಮ್ಯಾನರ್ಸ್ ಚಿತ್ರದ ಹಿಂದೆ ದೊಡ್ಡ ಟೀಮ್ ಇದೆ. ಡೈಲಾಗ್‌ ವಿಚಾರದಲ್ಲಿ ಒಳ್ಳೆ ಹೆಸರು ಮಾಡಿರೋ ಮಾಸ್ತಿ ಈ ಚಿತ್ರಕ್ಕೆ ಡೈಲಾಗ್ ಬರೆದುಕೊಟ್ಟಿದ್ದಾರೆ. ಆಮೀರ್ ಮತ್ತು ಸುರೇಂದ್ರನಾಥ್ ಅವರ ಕಥೆ ಮತ್ತು ಚಿತ್ರಕಥೆ ಚಿತ್ರಕ್ಕಿದೆ.

    MORE
    GALLERIES

  • 88

    Bad Manners Movie Updates: ಬ್ಯಾಡ್‌ ಮ್ಯಾನರ್ಸ್ ಚಿತ್ರದ ಬಿಗ್ ಅನೌನ್ಸ್‌ಮೆಂಟ್; ಏನದು?

    ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮಾಡಿದ್ದಾರೆ. ಇಲ್ಲೂ ನಾವು ಇವರ ಹೊಸ ರೀತಿಯ ಸಂಗೀತವನ್ನು ಕೇಳಬಹುದು ಅನಿಸುತ್ತಿದೆ. ಒಟ್ಟಾರೆ, ಬ್ಯಾಡ್‌ ಮ್ಯಾನರ್ಸ್ ಸಿನಿಮಾ ಬಿಗ್ ಅನೌನ್ಸ್‌ಮೆಂಟ್‌ ಮೂಲಕ ದೊಡ್ಡ ಹಬ್ಬ ಶುರು ಮಾಡೋ ಹಾಗೆ ಕಾಣುತ್ತಿದೆ.

    MORE
    GALLERIES