Sathish Ninasam: ಅಮ್ಮನಿಗಾಗಿ ಹಾಡು ಬರೆದ ನೀನಾಸಂ ಸತೀಶ್! ಆ ಗೀತೆ ಬಗ್ಗೆ ಅರ್ಜುನ್ ಜನ್ಯ ಹೇಳಿದ್ದಿಷ್ಟು
ಲೂಸಿಯಾ ಚಿತ್ರ ಖ್ಯಾತಿಯ ನಟ ನೀನಾಸಂ ಸತೀಶ್ ಅಭಿನಯದಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಯೋಗ್ಯ ಚಿತ್ರ ಅದಕ್ಕೆ ಮತ್ತೊಂದು ಸಾಕ್ಷಿ ಅಂತಲೇ ಹೇಳಬಹುದು. ಅದೇ ಅಯೋಗ್ಯ ಚಿತ್ರದ ಸಮಯದ ಒಂದು ಇಂಟ್ರಸ್ಟಿಂಗ್ ವಿಷಯ ಈಗ ಹೊರ ಬಿದ್ದಿದೆ.
ಲೂಸಿಯಾ ಚಿತ್ರ ಖ್ಯಾತಿಯ ನಟ ನೀನಾಸಂ ಸತೀಶ್ ಅಭಿನಯದಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅಯೋಗ್ಯ ಚಿತ್ರ ಅದಕ್ಕೆ ಮತ್ತೊಂದು ಸಾಕ್ಷಿ ಅಂತ ಹೇಳಬಹುದು. ಅದೇ ಅಯೋಗ್ಯ ಚಿತ್ರದ ಸಮಯದ ಒಂದು ಇಂಟ್ರಸ್ಟಿಂಗ್ ವಿಷಯ ಈಗ ಹೊರ ಬಿದ್ದಿದೆ.
2/ 8
ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಆಗಸ್ಟ್-17, 2018 ರಂದು ರಿಲೀಸ್ ಆಗಿತ್ತು. ಯೋಗರಾಜ್ ಭಟ್ಟರ ಶಿಷ್ಯ ಮಹೇಶ್ ಕುಮಾರ್ ಈ ಚಿತ್ರದ ಮೂಲಕ ಡೈರೆಕ್ಟರ್ ಆಗಿ ಬಡ್ತಿ ಪಡೆದರು. ರಚಿತಾ ರಾಮ್ ಜೋಡಿಯಲ್ಲಿ ಸತೀಶ್ ಈ ಚಿತ್ರದಲ್ಲಿ ಮೋಡಿ ಮಾಡಿದ್ದರು.
3/ 8
ನೀನಾಸಂ ಸತೀಶ್ ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅದ್ಭುತವಾದ ಹಾಡುಗಳನ್ನ ಕಂಪೋಜ್ ಮಾಡಿದ್ದರು. ಏನಮ್ಮಿ ಹಾಡಂತೂ ಸೂಪರ್ ಹಿಟ್ ಆಯಿತು. ಚಿತ್ರಕ್ಕೆ ಒಳ್ಳೆ ಪ್ರಚಾರವನ್ನೂ ಈ ಹಾಡು ಕೊಟ್ಟಿದ್ದು ಸುಳ್ಳಲ್ಲ ನೋಡಿ.
4/ 8
ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಸಮಯದಲ್ಲಿ ಒಂದು ಘಟನೆ ಕೂಡ ನಡೆಯಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಚಿತ್ರಕ್ಕೆ ಒಳ್ಳೆ ಹಾಡುಗಳನ್ನ ಕಂಪೋಜ್ ಮಾಡಿದ್ದರು. ಅದಾದ್ಮೇಲೆ ಅದೇ ವೇಳೆ ನೀನಾಸಂ ಸತೀಶ್ ಒಂದು ಅದ್ಭುತ ಕೆಲಸವನ್ನ ಮಾಡಿದ್ದರು.
5/ 8
ನೀನಾಸಂ ಸತೀಶ್ ಬಹು ಪ್ರತಿಭಾವಂತ ಕಲಾವಿದ ಅಂತ ಹೇಳಬಹುದು. ನಟನೆ ಅಷ್ಟೇ ಅಲ್ಲದೇ ಹಾಡುಗಾರಿಕೆ ಬಗ್ಗೆನೂ ಕುತೂಹಲ ಉಳಿಸಿಕೊಂಡಿದ್ದಾರೆ. ಆ ಲೆಕ್ಕದಲ್ಲಿ ಸತೀಶ್ ನೀನಾಸಂ ಹಾಡನ್ನೂ ಹಾಡ್ತಾರೆ.
6/ 8
ನೀನಾಸಂ ಸತೀಶ್ ತಮ್ಮ ತಾಯಿ ಬಗ್ಗೆ ಒಂದು ವಿಶೇಷವಾದ ಹಾಡನ್ನೂ ಬರೆದಿದ್ದಾರೆ. ರಾಗ ಸಂಯೋಜನೆ ಕೂಡ ಇವರೇ ಮಾಡಿದ್ದಾರೆ. ವಿಶೇಷವಾಗಿ ಈ ಗೀತೆಯನ್ನ ಅರ್ಜುನ್ ಜನ್ಯ ಹಾಡಿರೋದು ಇಲ್ಲಿ ಸ್ಪೆಷಲ್ ಫೀಲ್ ಕೊಡುತ್ತದೆ.
7/ 8
ಅಯೋಗ್ಯ ಸಿನಿಮಾದ ಸಂಗೀತ ಸಂಯೋಜನೆ ಟೈಮ್‌ಲ್ಲಿ ಸತೀಶ್ ನೀಸಾಸಂ ಅಮ್ಮನ ಬಗ್ಗೆ ಹಾಡು ಮಾಡಿದ್ದರು. ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿ ರಾಗವನ್ನೂ ಸಂಯೋಜಿಸಿದ್ದರು. ಈ ಹಾಡಿನ ಕ್ರೆಡಿಟ್ ಅವರಿಗೆ ಸಲ್ಲಬೇಕು ಅಂತ ಅರ್ಜುನ್ ಜನ್ಯ, ಸತೀಶ್ ನೀನಾಸಂ ಶೇರ್ ಮಾಡಿದ್ದ ವಿಡಿಯೋಗೆ ಟ್ಯಾಗ್ ಮಾಡಿ ಹೇಳಿದ್ದಾರೆ.
8/ 8
ನೀನಾಸಂ ಸತೀಶ್ ಚಿತ್ರ ಜೀವನದಲ್ಲಿ ಸಿನಿಮಾದಷ್ಟೇ ಅವರ ತಾಯಿ ಕೂಡ ಮುಖ್ಯ ಆಗಿದ್ದಾರೆ. ಇವರ ಬಗ್ಗೆ ಸತೀಶ್ ಹಾಡು ಬರೆದು ತಮ್ಮ ಮನದಾಳದ ಮಾತುಗಳನ್ನ ಹಾಡಾಗಿಸಿ ಎಲ್ಲರ ಗಮನ ಸೆಳೆದಿದ್ದಾರೆ.
First published:
18