Artist Special Movement: ಸ್ಟಾರ್ ಯಾರ್, ದೋಸ್ತ್ ಯಾರ್; ಹೊಂದಿಸಿ ಬರೆಯಿರಿ ಸಿನಿಮಾ ತಂಡದ ಫೋಟೋ ಶೂಟ್

ಕನ್ನಡದ ಕಲಾವಿದರೆಲ್ಲ ಒಂದೇ ಕಡೆ ಸೇರಿದ್ರೆ ಏನ್ ಆಗುತ್ತದೆ. ಅಲ್ಲಿ ತಾರಾ ಚಮಕ್ ಕಾಣಿಸಿಕೊಳ್ಳುತ್ತದೆ. ಅದೇ ಕಲಾವಿದರು ದೋಸ್ತಿಗಳಾಗಿದ್ದರೇ ಏನ್ ಆಗುತ್ತದೆ. ಅಲ್ಲೊಂದು ಚೆಂದದ ಫೋಟೋ ಶೂಟ್ ಹೀಗೆ ನಡೆದು ಹೋಗುತ್ತದೆ. ಅಂತಹ ಚಂದದ ಫೋಟೋಸ್ ಇಲ್ಲಿವೆ.

First published: