Ragini Raj Cup Pics: ರಾಜ್ ಕಪ್​ ನಲ್ಲಿ ರಾಗಿಣಿ ರಂಗು, ಗ್ರೌಂಡ್ ತುಂಬ ಈ ನಟಿಯದ್ದೇ ಹವಾ

ರಾಜ್​ ಕಪ್ ಪಂದ್ಯ ವೇಳೆ ಎರಡೂ ತಂಡದ ಜೊತೆಗೆ ರಾಗಿಣಿ ಕಾಣಿಸಿಕೊಂಡರು. ಗ್ರೌಂಡ್​ನಲ್ಲಿ ಅವರೊಟ್ಟಿಗೇನೆ ಇದ್ದು ಚೀಯರ್ಸ್ ಹೇಳಿ ಕಲಾವಿದರನ್ನ-ಟೆಕ್ನಿಷಿಯನ್​ಗಳನ್ನ ಹುರುದುಂಬಿಸಿದರು.

First published: