Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

ಕ್ರೇಜಿ ಸ್ಟಾರ್ ಕನ್ನಡಕ್ಕೆ ಪರಿಚಯಿಸಿದ್ದ ನಟಿ ಅಪೂರ್ವ ತಮ್ಮ ಸಿನಿ ಜರ್ನಿ ಬಗ್ಗೆ ನ್ಯೂಸ್-18 ಕನ್ನಡ ಡಿಜಿಟಲ್​ ಜೊತೆಗೆ ಮಾತನಾಡಿದ್ದಾರೆ. ಅವರ ಮಾತಿನ ಒಟ್ಟು ಚಿತ್ರಣ ಇಲ್ಲಿದೆ ನೋಡಿ.

First published:

  • 17

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕಲ್ಪನೆಯಲ್ಲಿ ಅಪೂರ್ವ ಸಿನಿಮಾ ಬಂದಿತ್ತು. ಆ ಚಿತ್ರದ ನಾಯಕಿಯ ಪರಿಚಯ ಕೂಡ ವಿಶೇಷವಾಗಿತ್ತು. ಮೈಸೂರು ಮೂಲದ ಯುವ ನಟಿ ಅಪೂರ್ವ ಈ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದರು.

    MORE
    GALLERIES

  • 27

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ರವಿಚಂದ್ರನ್ ಅವರ ಅಪೂರ್ವ ಚಿತ್ರ 2016 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ನವ ನಟಿ ಅಪೂರ್ವ ವಿಭಿನ್ನವಾಗಿ ಕಾಣಿಸಿಕೊಂಡರು. ಕನ್ನಡ ಸಿನಿ ಪ್ರೇಮಿಗಳ ಹೃದಯವನ್ನು ಗೆದ್ದಿದ್ದರು.

    MORE
    GALLERIES

  • 37

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಅಪೂರ್ವ ಚಿತ್ರ ಆದ್ಮೇಲೆ ನಟಿ ಅಪೂರ್ವ ಮತ್ತಷ್ಟು ಕನ್ನಡ ಚಿತ್ರ ಒಪ್ಪಿಕೊಂಡಿದ್ದರು. ಶರಣ್ ಅಭಿನಯದ ವಿಕ್ಟರಿ-2 ಚಿತ್ರದಲ್ಲೂ ನಟಿ ಅಪೂರ್ವ ಅಭಿನಯಿಸಿದ್ದರು.

    MORE
    GALLERIES

  • 47

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದಲ್ಲೂ ಅಪೂರ್ವ ನಟಿಸಿದ್ದರು. ಇದಾದ್ಮೇಲೆ ಲಾಕ್ ಡೌನ್ ಟೈಮ್​ನಲ್ಲಿ ಓ ನನ್ನ ಚೇತನ ಹೆಸರಿನ ಮಕ್ಕಳ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಇದಕ್ಕೆ ಫಿಲ್ಮಂ ಫೆಸ್ಟಿವಲ್​ ನಲ್ಲಿ ಪ್ರಶಂಸೆ ಮತ್ತು ಪ್ರಶಸ್ತಿ ಎರಡೂ ಬಂದಿತ್ತು.

    MORE
    GALLERIES

  • 57

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಕನ್ನಡದ ಪೆಂಟಗನ್ ಚಿತ್ರದಲ್ಲೂ ಅಪೂರ್ವ ಅಭಿನಯಿಸಿದ್ದಾರೆ. ಇದು ಇನ್ನೇನೂ ರಿಲೀಸ್​ಗೂ ರೆಡಿ ಇದೆ.

    MORE
    GALLERIES

  • 67

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರಿ ಚಿತ್ರದಲ್ಲೂ ಅಪೂರ್ವ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಚೆಂದನ್ ಶೆಟ್ಟಿ ಜೋಡಿಯಾಗಿಯೇ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 77

    Actress Apoorva: ಕ್ರೇಜಿ ಸ್ಟಾರ್ ಅಪೂರ್ವ ಜೋಡಿ ಗೌರಿ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ!

    ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಅಪೂರ್ವ ಮತ್ತೆ ಅಭಿನಯಿಸುತ್ತಿದ್ದಾರೆ. ರವಿಚಂದ್ರನ್ ಅಭಿನಯದ ಗೌರಿ ಚಿತ್ರದಲ್ಲೂ ಅಪೂರ್ವ ಅಭಿನಯಿಸುತ್ತಿದ್ದಾರೆ.

    MORE
    GALLERIES