Vaishnavi Gowda: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವೈಷ್ಣವಿ ಗೌಡ, ಮತ್ತೆ ಕಿರುತೆರೆಗೆ ಬರ್ತಾರಾ ಅಗ್ನಿಸಾಕ್ಷಿ ನಟಿ?

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ. ಒಂದು ಸಮಯದಲ್ಲಿ ನಂಬರ್ 1 ಸೀರಿಯಲ್ ಆಗಿದ್ದ ಇದು, ಅನೇಕರಿಗೆ ಹೆಸರು ತಂದುಕೊಟ್ಟಿದೆ. ಅದರಲ್ಲಿಯೂ ಅಗ್ನಿಸಾಕ್ಷಯ ಸನ್ನಿಧಿ ಪಾತ್ರದಾರಿ ವೈಷ್ಣವಿ ಗೌಡ ಅವರು ಪ್ರತಿ ಮನೆಯ ಮನೆಮಗಳಾಗಿ ಹೋಗಿದ್ದರು. ಆದರೆ ಇದೀಗ ಅವರು ಕಿರಿತೆರೆಯಿಂದ ದೂರವಾಗಿದ್ದು, ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಮತ್ತೆ ಅವರು ಕಿರುತೆರೆಗ ಬರುವ ಸೂಚನೆ ನೀಡಿದ್ದಾರೆ. (ಚಿತ್ರ ಕೃಪೆ: ವೈಷ್ಣವಿ ಗೌಡ: ಫೇಸ್​ಬುಕ್)

First published: