Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

'ಅಗ್ನಿಸಾಕ್ಷಿ' ಧಾರಾವಾಹಿ ಶುರುವಾದಾಗ ತನು ಪಾತ್ರ ಮಾಡಿದ್ದ ಶೋಭಾ ಶೆಟ್ಟಿ ಅವರು ಈ ವರ್ಷ ಮದುವೆ ಆಗ್ತಾರೆ ಎನ್ನುವ ಸುದ್ದಿಗಳು ಹರಡಿವೆ. ಹಾಗಾದ್ರೆ ಇದು ನಿಜವೋ, ಸುಳ್ಳೋ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು?

First published:

  • 18

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಅಗ್ನಿಸಾಕ್ಷಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಧಾರಾವಾಹಿ. ಅದರಲ್ಲಿನ ಎಲ್ಲಾ ಪಾತ್ರಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಧಾರಾವಾಹಿ ಶುರುವಾದಾಗ ತನು ಪಾತ್ರ ಮಾಡ್ತಿದ್ದ ಶೋಭಾ ಅವರು ಈ ವರ್ಷ ಮದುವೆ ಆಗಲಿದ್ದಾರಂತೆ.

    MORE
    GALLERIES

  • 28

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಅಗ್ನಿಸಾಕ್ಷಿ ಧಾರಾವಾಹಿಯಿಂದ ಶೋಭಾ ಶೆಟ್ಟಿ ಅರ್ಧಕ್ಕೆ ಹೊರ ನಡೆದಿದ್ದರು. ಯಾಕೆ ಅಂತ ಕಾರಣ ಹೇಳಿರಲಿಲ್ಲ. ಆ ಪಾತ್ರಕ್ಕೆ ಬೇರೆಯವರು ಬಂದಿದ್ದರು.

    MORE
    GALLERIES

  • 38

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರುಕ್ಕು' ಧಾರಾವಾಹಿಯಲ್ಲೂ ಶೋಭಾ ಅವರು ನಟಿಸಿದ್ದರು. ಅಲ್ಲೂ ಸಹ ಅರ್ಧಕ್ಕೆ ಬಿಟ್ಟಿದ್ದರು. ಶೋಭಾ ಅವರಿಗೆ ಬೇರೆ ಭಾಷೆಯಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿವೆ.

    MORE
    GALLERIES

  • 48

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ತಮಿಳು, ತೆಲುಗು ಧಾರಾವಾಹಿಗಳಲ್ಲಿ ಶೋಭಾ ಶೆಟ್ಟಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 58

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ನಟಿ ಶೋಭಾ ಶೆಟ್ಟಿ ಅವರು ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಹುಟ್ಟುಹಬ್ಬದ ದಿನ ಹುಡುಗನನ್ನು ಭೇಟಿಯಾಗುವೆ ಎಂದು ಹೇಳಿದ್ದರು.

    MORE
    GALLERIES

  • 68

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಮೂಲಗಳ ಪ್ರಕಾರ ಶೋಭಾ ಶೆಟ್ಟಿ ಅವರು ಕುಟುಂಬದ ಸದಸ್ಯರ ಮುಂದೆ ಹುಡುಗನನ್ನು ಭೇಟಿಯಾಗಿ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.

    MORE
    GALLERIES

  • 78

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಈ ವರ್ಷದಲ್ಲಿ ಶೋಭಾ ಶೆಟ್ಟಿ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. ಆದಷ್ಟು ಬೇಗ ಮದುವೆ ಸುದ್ದಿ ತಿಳಿಸಿ ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES

  • 88

    Actress Shobha Shetty: 'ಅಗ್ನಿಸಾಕ್ಷಿ'ಯ ತನುಗೆ ಕೂಡಿ ಬಂದ ಕಂಕಣ ಭಾಗ್ಯ, ಈ ವರ್ಷ ಶೋಭಾ ಶೆಟ್ಟಿ ಮದುವೆನಾ?

    ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ತೆಲುಗಿನಲ್ಲಿ ಮೇನ್ ರೋಲ್ ಮಾಡಿದ್ದಾರೆ. ನಾಯಕಿಯಾಗಿ ಮಿಂಚಿದ್ದಾರೆ

    MORE
    GALLERIES