Sruthi Hariharan: ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್ ಹೊಸ ಸಿನಿಮಾ; ಜನ್ಮ ದಿನಕ್ಕೆ ಹೊರ ಬಿತ್ತು ಸ್ಟ್ರಾಬೆರಿ ಚಿತ್ರದ ಪೋಸ್ಟರ್!
ಸ್ಯಾಂಡಲ್ವುಡ್ ನಾಯಕಿ ನಟಿ ಶೃತಿ ಹರಿಹರನ್ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರ ಜೀವನದ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶೃತಿ ಹರಿಹರನ್ ಕಂಟೆಂಟ್ ಆಧರಿಸಿದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ವುಡ್ ನಾಯಕಿ ನಟಿ ಶೃತಿ ಹರಿಹರನ್ ಕಮ್ ಬ್ಯಾಕ್ ಮಾಡಿದ್ದಾರೆ. ಚಿತ್ರ ಜೀವನದ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಶೃತಿ ಹರಿಹರನ್ ಕಂಟೆಂಟ್ ಆಧರಿಸಿದ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
2/ 8
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಪರಮ್ವಾ ನಿರ್ಮಿಸಿರೋ ಚಿತ್ರದಲ್ಲಿ ಶೃತಿ ಹರಿಹರನ್ ಅಭಿನಯಿಸಿದ್ದಾರೆ.
3/ 8
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದ ಹೆಸರು ಸ್ಟ್ರಾಬೆರಿ. ಇದರಲ್ಲಿ ಶೃತಿ ಹರಿಹರನ್ ಸಿಂಪಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
4/ 8
ಸ್ಟ್ರಾಬೆರಿ ಚಿತ್ರವನ್ನ ಅರ್ಜುನ್ ಲೂವಿಸ್ ನಿರ್ದೇಶನ ಮಾಡಿದ್ದು ಈ ಚಿತ್ರದ ಶೃತಿ ಹರಿಹರನ್ ಪಾತ್ರದ ಲುಕ್ ಈಗ ರಿಲೀಸ್ ಆಗಿದೆ.
5/ 8
ಶೃತಿ ಹರಿಹರನ್ ಫೆಬ್ರವರಿ-02 ರಂದು ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಈ ದಿನವೇ ಸ್ಟ್ರಾಬೆರಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ.
6/ 8
ಶೃತಿ ಹರಿಹರನ್ ಸಿನಿಮಾ ಮತ್ತು ರಿಯಾಲಿಟಿ ಶೋ ಅಂತ ಬ್ಯುಸಿ ಇದ್ದಾರೆ. ಇದಲ್ಲದೆ ಒಳ್ಳೆ ಕಥೆಗಳನ್ನ ಈ ಹಿಂದೆ ನಿರ್ಮಿಸೋ ಕೆಲಸವನ್ನು ಮಾಡಿದ್ದಾರೆ.
7/ 8
ಶೃತಿ ಹರಿಹರನ್ ಸಿನಿಮಾ ಜೀವನ ವಿಶೇಷವಾಗಿಯೇ ಸಾಗುತ್ತಿದೆ. ಸ್ಪೆಷಲ್ ಕಥೆ ಮತ್ತು ಸ್ಪೆಷಲ್ ಪಾತ್ರಗಳಲ್ಲಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ.
8/ 8
ಶೃತಿ ಹರಿಹರನ್ ಗಂಡ ಮನೆ ಮಕ್ಕಳು ಅಂತಲೂ ಬ್ಯುಸಿ ಇರ್ತಾರೆ. ಸಿನಿಮಾಗಳಲ್ಲೂ ಅಭಿನಯಿಸುತ್ತಲೇ ತಮ್ಮ ಅಭಿಮಾನಿಗಳ ಮನದಲ್ಲಿ ಇನ್ನೂ ಜಾಗ ಮಾಡಿಕೊಂಡಿದ್ದಾರೆ.
First published:
18