Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

ಸಿಂಪಲ್ ಪೋಸು, ಸೂಪರ್ ಸ್ಮೈಲ್, ಸಿಂಪಲ್ ಮಾತು. ಇಂತಿ ನಿಮ್ಮ ಸೋನು ಗೌಡ ಹೇಳಿದ್ದಾದ್ರೂ ಏನು ? ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಅಪ್ಪಟ ಕನ್ನಡ ಬೆಡಗಿ ಸೋನು ಗೌಡ ಸದ್ಯ ಸಿಂಪಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಇಲ್ಲಿ ಎಕ್ಸ್ಟ್ರಾ ಎಫರ್ಟ್ ಏನೂ ಇಲ್ಲ. ಸಿಂಪಲ್ ಡ್ರೆಸ್ ಇದೆ. ಮೆಟ್ಟಿಲುಗಳ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ. ಇವು ಅಷ್ಟೇ ಇಂಟ್ರಸ್ಟಿಂಗ್ ಅನಿಸುತ್ತವೆ.

    MORE
    GALLERIES

  • 27

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಸೋನು ಗೌಡ ತಮ್ಮ ಈ ಸಿಂಪಲ್ ಫೋಟೋಗಳಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ತಮ್ಮ ಸುಂದರ ಸ್ಮೈಲ್‌ಗಳೊಂದಿಗೆ ಎಲ್ಲ ಫೋಟೋಗೂ ಪೋಜ್ ಕೊಟ್ಟಿದ್ದಾರೆ.

    MORE
    GALLERIES

  • 37

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಸೋನು ಗೌಡ ಈ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್‌ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಒಂದು ವಿಶೇಷ ಸಾಲು ಕೂಡ ಬರೆದಿದ್ದಾರೆ. ಅದು ಇಂತಿದಿದೆ. "Peace begins with the simple act of forgiving people in silence" ಈ ಸಾಲು ನಿಜಕ್ಕೂ ತುಂಬಾ ಆಳವಾಗಿಯೇ ಇದೆ.

    MORE
    GALLERIES

  • 47

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಸೋನು ಗೌಡ ಬರೆದ ಈ ಸಾಲು ಅಷ್ಟೇ ಅರ್ಥಗರ್ಭಿತವಾಗಿಯೇ ಇದೆ. ಮನದ ಶಾಂತಿಯನ್ನ ಕಂಡುಕೊಳ್ಳುವುದು ತುಂಬಾ ಸರಳ. ಮೌನವಾಗಿದ್ದು, ಕ್ಷಮಿಸಿ ಬಿಟ್ಟರೇ ಸಾಕು. ಮನದಲ್ಲಿ ಶಾಂತಿ ನೆಲೆಸುತ್ತದೆ ಅಂತಲೇ ಹೇಳಿಕೊಂಡಿದ್ದಾರೆ.

    MORE
    GALLERIES

  • 57

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಸೋನು ಗೌಡ ಅವರ ಈ ಅರ್ಥದ ಸಾಲುಗಳನ್ನ ಅಭಿಮಾನಿಗಳು ಅದೆಷ್ಟು ಗಮನಿಸಿದ್ದಾರೋ ಗೊತ್ತಿಲ್ಲ. ಆದರೆ ಫೋಟೋ ನೋಡಿ ಅದ್ಭುತ ಅಂತಲೇ ಹೇಳಿಕೊಂಡು ಖುಷಿಪಟ್ಟಿದ್ದಾರೆ.

    MORE
    GALLERIES

  • 67

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಬಂದ ಸೋನು ಗೌಡ, ಅದ್ಬುತ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನವೀನ್ ಶಂಕರ್ ಅಭಿನಯದ ಗುಳ್ಟು ಚಿತ್ರದಲ್ಲೂ ಸೋನು ನಟಿಸಿದ್ದಾರೆ. ಈ ಚಿತ್ರವೂ ಜನರ ಮನವನ್ನ ತಟ್ಟಿದೆ.

    MORE
    GALLERIES

  • 77

    Sonu Gowda: ಮನದ ಶಾಂತಿ ಕಂಡುಕೊಳ್ಳುವುದು ಹೇಗೆ? ಇದು ಸೋನು ಗೌಡ ಟಿಪ್ಸ್​!

    ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಸೋನು ಗೌಡ, ಶ್ರೀನಗರ ಕಿಟ್ಟಿ ಜೋಡಿಯಾಗಿಯೇ ಎಲ್ಲರ ಹೃದಯ ಕದ್ದಿದ್ದರು. ಈ ಸಿನಿಮಾದ ಬಳಿಕ ಬಂದ ಸಿನಿಮಾಗಳಲ್ಲಿ ಫಾರ್ಚೂನರ್ ಸಿನಿಮಾದಲ್ಲಿ ದಿಗಂತ್‌ ಜೊತೆಗೆ ಅಭಿನಯಿಸಿ ಗಮನ ಸೆಳೆದರು. ಹೀಗೆ ಕನ್ನಡದಲ್ಲಿ ಅದ್ಭುತ ಸಿನಿಮಾಗಳಲ್ಲಿ ಸೋನು ಅಭಿನಯಿಸಿ ತಮ್ಮದೇ ಒಂದು ವಿಶೇಷ ಛಾಪು ಮೂಡಿಸಿದ್ದಾರೆ.

    MORE
    GALLERIES