Shubha Poonja: ಮದುವೆ ಫೋಟೋಗಳನ್ನು ಶೇರ್ ಮಾಡಿದ ಶುಭ ಪೂಂಜಾ: ಎಷ್ಟು ಚೆಂದ ಇದೆ ನೀವೇ ನೋಡಿ..!
ನಟಿ ಶುಭ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್(Sumanth) ಜೊತೆ ಮದುವೆಯಾಗಿದ್ದಾರೆ. ಸುಮಂತ್ ಹಾಗೂ ಶುಭಾ ಮಂಗಳೂರಿ(Mangaluru)ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದರು. ಇದೀಗ ಆ ಫೋಟೋಗಳನ್ನು ಶುಭ ಪೂಂಜಾ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್ವುಡ್ ನಟಿ ಶುಭಾ ಪೂಂಜ (Shubha Poonja) ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವಿಚಾರ ಎಲ್ಲರಿಗೋ ಗೊತ್ತೆ ಇದೆ.ಈ ಹಿಂದೆಯೆ ನಟಿ ಶುಭ ಪೂಂಜ ಮದುವೆಯಾಗಬೇಕಿತ್ತು. ಆದರೆ, ಕೊರೋನಾ(Corona) ಕಾರಣದಿಂದ ಮುಂದೂಡಿಕೆಯಾಗಿತ್ತು.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
2/ 8
ನಟಿ ಶುಭ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್(Sumanth) ಜೊತೆ ಮದುವೆಯಾಗಿದ್ದಾರೆ. ಸುಮಂತ್ ಹಾಗೂ ಶುಭಾ ಮಂಗಳೂರಿ(Mangaluru)ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದರು. ಇದೀಗ ಆ ಫೋಟೋಗಳನ್ನು ಶುಭ ಪೂಂಜಾ ಶೇರ್ ಮಾಡಿದ್ದಾರೆ. (ಕೃಪೆ: ಶುಭಾ ಪೂಂಜಾ ಫೇಸ್ಬುಕ್)
3/ 8
ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ(Simple Marriage) ಕಾರ್ಯಕ್ರಮ ನಡೆದಿತ್ತು. ಹಲವಾರು ಸಿನಿರಂಗದ ಗಣ್ಯರು ಶುಭ ಪೂಂಜಾಗೆ ಶುಭಾಶಯ ತಿಳಿಸಿದ್ದರು.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
4/ 8
ಈ ಹಿಂದೆ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗ್ತೀವಿ ಎಂದು ಶುಭ ಪೂಂಜಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಅದರಂತೆ ಸರಳವಾಗಿ ತಮ್ಮ ಗೆಳೆಯ ಸುಮಂತ್ ಜೊತೆ ಸಪ್ತಪದಿ ತುಳಿದಿದ್ದಾರೆ.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
5/ 8
ಶುಭ ಪೂಂಜಾ ಕೈ ಹಿಡಿದ ಸುಮಂತ್ ಬಿಲ್ಲವ, ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸ್ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶುಭ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
6/ 8
ಕ್ರಮೇಣ ಇಬ್ಬರಿಗೂ ಪರಿಚಯವಾಗಿ ಈ ಪರಿಚಯ ಪ್ರೀತಿಗೆ ತಿರುಗಿತು. ಮನೆಯವರ ಮುಂದೆ ತಮ್ಮ ಪ್ರೀತಿಯನ್ನು ಹೇಳಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನನ್ನ ಪತಿಯಾಗುವವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ನನಗೆ ಸುಮಂತ್ ಸಿಕ್ಕಿದ್ದಾರೆ.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
7/ 8
ಮದುವೆಯಾದ ನಂತರ ಕೂಡಾ ನಾನು ನಟನೆಯನ್ನು ಮುಂದುವರೆಸಲು ಅವರ ಒಪ್ಪಿದ್ದಾರೆ. ಸುಮಂತ್ ಅವರ ಈ ಒಳ್ಳೆಯ ಗುಣದಿಂದಲೇ ನಾನು ಅವರನ್ನು ಇಷ್ಟಪಟ್ಟೆ ಎಂದು ಶುಭ ಪೂಂಜಾ ಹೇಳಿದ್ದರು.(ಕೃಪೆ: ಶುಭಾ ಪೂಂಜಾ ಫೇಸ್ಬುಕ್)
8/ 8
2004 ರಲ್ಲಿ ‘ಮಚ್ಚಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶುಭ ಪೂಂಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಹೊಂದಿದ್ಧಾರೆ. ಅವರು ಅಭಿನಯಿಸಿರುವ ಸಿನಿಮಾಗಳು ದೊಡ್ಡ ಮಟ್ಟಿಗೆ ಹಿಟ್ ಆಗದಿದ್ದರೂ ಶುಭ ಪೂಂಜಾ ಅಭಿನಯ ಹಾಗೂ ಕೆಲವೊಂದು ಚಿತ್ರಕಥೆಗಳಿಗೆ ಪ್ರಶಂಸೆ ವ್ಯಕ್ತವಾಗಿದೆ. (ಕೃಪೆ: ಶುಭಾ ಪೂಂಜಾ ಫೇಸ್ಬುಕ್)
First published:
18