Actress Shruti New Film: ಶೃತಿ ಹೊಸ ಸಿನಿಮಾ, ಇಲ್ಲಿದೆ ನೋಡಿ ಚಿತ್ರದ ಫೋಟೋ ಗ್ಯಾಲರಿ!

ಕನ್ನಡದ ನಟಿ ಶೃತಿ ಅವರು ಈಗೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಶೃತಿ ಅವರ ಜೊತೆ ಹಾಲಿವುಡ್‌-ಬಾಲಿವುಡ್ ದಿಗ್ಗಜ ನಟ ಕಬೀರ್ ಬೇಡಿ ಹಾಗೂ ಕನ್ನಡದ ಭವ್ಯ ಅಭಿನಯಿಸುತ್ತಿದ್ದಾರೆ. ಹಾಗೇನೆ ಇದು ಬಿಗ್ ಬಜೆಟ್​​ನ ಕಮರ್ಷಿಲ್ ಸಿನಿಮಾ ಆಗಿದ್ದು, ತುಳು ನಾಡಿನ ದೈವದ ಕಥೇನೆ ಆಗಿದೆ.

  • News18 Kannada
  • |
  •   | Bangalore [Bangalore], India
First published: