PHOTOS: ಗೆಲುವಿನ ನಗೆ ಬೀರಿದ 'ಜೆರ್ಸಿ' ಸುಂದರಿ ಶ್ರದ್ಧಾ ಶ್ರೀನಾಥ್..!
ಕನ್ನಡದ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಈಗ ಬಹುಭಾಷಾ ನಟಿ. ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕೈ ತುಂಬ ಕೆಲಸ ಇಟ್ಟುಕೊಂಡಿರುವ ಸುಂದರಿ. ಇತ್ತೀಚೆಗಷ್ಟೆ ತೆರೆಕಂಡ ತೆಲುಗು ಸಿನಿಮಾ 'ಜೆರ್ಸಿ' ಬಾಕ್ಸಾಫಿಸ್ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಅಭಿನಯಿಸಿರುವ ಶ್ರದ್ಧಾ ಲಿಪ್ ಸಹ ಮಾಡಿದ್ದಾರೆ. ಇವರ ಕೆಲವು ಲೆಟೆಸ್ಟ್ ಸ್ಟಿಲ್ಸ್ ಇಲ್ಲಿವೆ.