ಒಂದೆಡೆ ಕೊರೋನಾ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ಹೇರಲಾಗಿದೆ. ಇದರಿಂದ ಒಂದೊತ್ತಿನ ಆಹಾರವನ್ನು ಹೊಂದಿಸಲು ಹೊರಬರಲಾರದೆ ಹಪಹಪಿಸುತ್ತಿರುವ ಅನೇಕ ಕುಟುಂಬಗಳು ಕಂಗಾಲಾಗಿವೆ.
2/ 16
ಆದರೆ ಇದರ ನಡುವೆ ಲಾಕ್ಡೌನ್ನ್ನು ಉಲ್ಲಂಘಿಸಿ, ಮೋಜು ಮಸ್ತಿಯಲ್ಲಿ ಪಾಲ್ಗೊಂಡು ಕಾರು ಅಪಘಾತ ಮಾಡಿಕೊಂಡು ನಟಿ ಶರ್ಮಿಳಾ ಮಾಂಡ್ರೆ ಸುದ್ದಿಯಾಗಿದ್ದಾರೆ.
3/ 16
ಸರ್ಕಾರದ ನಿಯಮಗಳಿಗೆ ಕ್ಯಾರೇ ಅನ್ನದೇ ಶುಕ್ರವಾರ ರಾತ್ರಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತ ಲೋಕೇಶ್ ವಸಂತ್ ಎಂಬಾತನ ಜೊತೆ ಪಾರ್ಟಿ ಮುಗಿಸಿ ನಡುರಾತ್ರಿ ಜಾಗ್ವಾರ್ ಕಾರಿನಲ್ಲಿ ಹಿಂತಿರುಗುತ್ತಿದ್ದರು.
4/ 16
ಇದೇ ವೇಳೆ ಬೆಂಗಳೂರಿನ ವಸಂತನಗರ ಅಂಡರ್ ಪಾಸ್ ಬಳಿಯ ಪಿಲ್ಲರ್ಗೆ ಕಾರು ಡಿಕ್ಕಿ ಹೊಡೆದ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನ ಹ್ಯಾರ್ ಬ್ಯಾಗ್ ಒಪನ್ ಆಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
5/ 16
ಬೆರಳಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಅವರ ಬಳಿ ದುಬಾರಿ ಜಾಗ್ವರ್ ಕಾರು ಇರುವುದು ಇದರ ಬೆನ್ನಲ್ಲೇ ಸುದ್ದಿಯಾಗಿತ್ತು. ಈ ಕಾರಿನ ಮೂಲಕ ಹುಡುಕಿದಾಗ ಪೊಲೀಸರಿಗೆ ಮತ್ತೊಂದು ಮಾಹಿತಿ ಲಭಿಸಿದೆ.
6/ 16
ಶರ್ಮಿಳಾ ಮಾಂಡ್ರೆ ಅವರು ಓಡಿಸುತ್ತಿದ್ದ ಕಾರು ಅವರ ಗೆಳೆಯನದ್ದು. ಬೆಂಗಳೂರಿನ ಬಿಸಿನೆಸ್ಮ್ಯಾನ್ ಆಗಿರುವ ಥಾಮಸ್ ಎಂಬವರ ಹೆಸರಿನಲ್ಲಿದೆ ಈ ಕಾರು.
7/ 16
ಶರ್ಮಿಳಾ ಅವರೊಂದಿಗೆ ಕಾರಿನಲ್ಲಿದ್ದ ಲೊಕೇಶ್ ಅವರ ಆಪ್ತ ಸ್ನೇಹಿತ ಈ ಥಾಮಸ್. ಪ್ರತಿಷ್ಠಿತ ಹ್ಯಾಂಗ್ ಓವರ್ ಮತ್ತು ಬದ್ಮಾಶ್ ಪಬ್ಗಳಲ್ಲಿ ಥಾಮಸ್ ಅವರು ಪಾರ್ಟನರ್ಶಿಪ್ ಹೊಂದಿದ್ದಾರೆ.
8/ 16
ಶುಕ್ರವಾರ ರಾತ್ರಿ ಪಾರ್ಟಿ ಮುಗಿಸಿ ಬೆಳಗಿನ ಜಾವ ಶರ್ಮಿಳಾ ಮಾಂಡ್ರೆಯನ್ನ ಮನೆಗೆ ಬಿಡಲು ಥಾಮಸ್ ಅವರ ಜಾಗ್ವಾರ್ ಕಾರನ್ನು ಲೊಕೇಶ್ ತೆಗೆದುಕೊಂಡು ಹೋಗಿದ್ದರು.
9/ 16
ಈ ವೇಳೆ ಲೋಕೇಶ್ ಮತ್ತು ನಟಿ ಶರ್ಮಿಳಾ ವಸಂತನಗರದ ರಸ್ತೆಯಲ್ಲಿ ರ್ಯಾಶ್ ಡ್ರೈವಿಂಗ್ ಮಾಡಿದ್ದಾರೆ. ಇದೇ ವೇಳೆ ನಿಯಂತ್ರಣ ತಪ್ಪಿ ರೈಲ್ವೆ ಅಂಡರ್ ಪಾಸ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
10/ 16
ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಶರ್ಮಿಳಾ ಮುಖಕ್ಕೆ ಮುಖ ಮತ್ತು ಕೈಗೆ ಗಾಯವಾಗಿದೆ. ಹಾಗೆಯೇ ಲೋಕೇಶ್ ಅವರ ಬಲಗೈ ಗಾಯವಾಗಿತ್ತು.
11/ 16
ಇತ್ತ 1 ಕೋಟಿಗೂ ಅಧಿಕ ಮೌಲ್ಯದ ಜಾಗ್ವರ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗೊಜ್ಜಾಗಿದೆ. ಕೂಡಲೇ ಸ್ಥಳಕ್ಕೆ ಸ್ನೇಹಿತರನ್ನು ಕರೆಸಿ ಲೊಕೇಶ್ ಮತ್ತು ನಟಿ ಆಸ್ಪತ್ರೆ ಸೇರಿದ್ದರು.
12/ 16
ಅದೇ ಸಮಯಕ್ಕೆ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದರು ಕಾರು ಮಾಲೀಕ ಥಾಮಸ್. ಅಷ್ಟೇ ಅಲ್ಲದೆ ಆಕ್ಸಿಡೆಂಟ್ ಕೇಸ್ ಮುಚ್ಚಿ ಹಾಕಲು ಜಾಗ್ವಾರ್ ಕಂಪನಿಗೆ ಕಾರ್ ಲಿಫ್ಟ್ ಮಾಡುವಂತೆ ಮೆಸೇಜ್ ಕೂಡ ಮಾಡಿದ್ದರು. ಸ್ವಲ್ಪ ಹೊತ್ತಿಗೆ ಕಾರ್ ಲಿಫ್ಟ್ ಮಾಡುವ ಲಾರಿ ಸಹ ಸ್ಥಳಕ್ಕೆ ಬಂದಿತ್ತು.
13/ 16
ಅಷ್ಟರಲ್ಲಾಗಲೇ ಸ್ಥಳೀಯರಿಂದ ಪೊಲೀಸರುಗೆ ಮಾಹಿತಿ ಹೋಗಿದ್ದು, ಅಪಘಾತವಾದ ಸ್ಥಳಕ್ಕೆ ಎಎಸ್ ಐ ಇಂದ್ರಾ ಶೆಟ್ಟಿ ಆಗಮಿಸಿದ್ದರು.
14/ 16
ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಹೋದಾಗ ಅಲ್ಲೇ ಸ್ನೇಹಿತರ ಜೊತೆಯಿದ್ದ ಥಾಮಸ್ ಅವರು ಪೊಲೀಸರ ಪ್ರಶ್ನೆಗೆ ಉಡಾಫೆ ಉತ್ತರ ನೀಡಿದ್ದರು. ಇದನ್ನು ಎಎಸ್ಐ ಇಂದ್ರಾ ಶೆಟ್ಟಿ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದರು.
15/ 16
ಅದರ ಬೆನ್ನಲ್ಲೇ ಕಾರಿನ ಪರಿಶೀಲನೆಗೆ ಪೊಲೀಸರು ಇಳಿಯುತ್ತಿದ್ದಂತೆ ಸ್ಥಳದಿಂದ ಥಾಮಸ್ ಮತ್ತು ಸ್ನೇಹಿತರು ಎಸ್ಕೇಪ್ ಆಗಿದ್ದರು. ಆ ಬಳಿಕವಷ್ಟೇ ಕಾರಿನ ಮಾಲೀಕ ಥಾಮಸ್ ಎಂಬುದು ಗೊತ್ತಾಗಿದೆ.
16/ 16
ಸದ್ಯ ನಾಪತ್ತೆಯಾಗಿರುವ ಜಾಗ್ವಾರ್ ಕಾರು ಮಾಲೀಕ ಥಾಮಸ್ ಅವರ ಹುಡುಕಾಟದಲ್ಲಿದ್ದಾರೆ ಹೈಗೌಂಡ್ಸ್ ಸಂಚಾರಿ ಪೊಲೀಸರು.
First published:
116
ನಟಿ ಶರ್ಮಿಳಾ ಮಾಂಡ್ರೆ ಚಲಾಯಿಸಿದ್ದ ದುಬಾರಿ ಕಾರು ಯಾರದ್ದು ಗೊತ್ತಾ?