Shanaya Katwe: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ನಟಿ ಶನಾಯಾ ಕಾಟ್ವೆ ಬಂಧನ..!

ಹುಬ್ಬಳ್ಳಿ ಮೂಲದ ಕನ್ನಡ ಸಿನಿಮಾ ನಟಿ ಶನಾಯಾ ಕಾಟ್ವೆ ಅವರನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ನಟಿ ಶನಾಯಾ ಅವರನ್ನು ಬಂಧಿಸಿದ್ದಾರೆ. ಶನಾಯಾ ಕನ್ನಡದ ಒಂದು ಗಂಟೆಯ ಕಥೆ ಚಿತ್ರದಲ್ಲಿ ನಟಿಸಿದ್ದಾರೆ. (ಚಿತ್ರಗಳು ಕೃಪೆ: ಶನಾಯಾ ಕಾಟ್ವೆ ಅಭಿಮಾನಿಗಳ ಇನ್​ಸ್ಟಾಗ್ರಾಂಖಾತೆ)

First published: