Sapthami Gowda: ಕಾಂತಾರ ಚಿತ್ರದ ಲೀಲಾ ಮೋಹಕ ರೂಪ! ಕಪ್ಪು ಉಡುಗೆಯಲ್ಲಿ ಸಪ್ತಮಿ
ಕಪ್ಪು ಬಣ್ಣದ ಉಡುಗೆಯ ಬಗ್ಗೆ ವಿಶೇಷ ಪ್ರೀತಿಯನ್ನ ಹೊಂದಿರೋ ಸಪ್ತಮಿ ಗೌಡ, ಮಂದಹಾಸ ಬೀರುತ್ತಲೇ ಅದ್ಭುತವಾಗಿ ಪೋಸ್ ಕೂಡ ಕೊಟ್ಟಿದ್ದಾರೆ.
- News18 Kannada
- |
- | Bangalore [Bangalore], India
1/ 6
ಸ್ಯಾಂಡಲ್ವುಡ್ನ ಕಾಂತಾರ ಬೆಡಗಿ ಸಪ್ತಮಿ ಗೌಡ ಈಗ ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
2/ 6
ಸಪ್ತಮಿ ಗೌಡ ಸೀರೆಯಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಾರೆ. ಕಾಂತಾರ ಚಿತ್ರದಲ್ಲಿ ಸೀರೆ ಉಟ್ಟುಕೊಂಡೇ ಸಿನಿ ಪ್ರೇಮಿಗಳ ದಿಲ್ ಕದ್ದರು.
3/ 6
ಕಾಂತಾರ ಸಿನಿಮಾದ ಪ್ರಚಾರದಲ್ಲೂ ಸಪ್ತಮಿ ಗೌಡ ಸೀರೆಯಲ್ಲಿಯೇ ಕಂಗೊಳಿಸಿದರು. ಅದು ಬಿಟ್ಟರೇ ಸಲ್ವಾರ್ ನಲ್ಲೂ ಮಿಂಚಿದರು.
4/ 6
ಸಪ್ತಮಿ ಗೌಡ ಕಪ್ಪು ಬಣ್ಣದ ಮಾಡ್ರನ್ ಡ್ರೆಸ್ ತೊಟ್ಟು ಮಿಂಚಿದ್ದಾರೆ. ವಿಶೇಷವಾಗಿ ಕಪ್ಪು ಬ್ಯಾಗ್ ಗ್ರೌಂಡ್ ನಲ್ಲಿ ಇಡೀ ಫೋಟೋ ಶೂಟ್ ನಡೆದಿರೋದು ವಿಶೇಷ.
5/ 6
ಕಪ್ಪು ಬಣ್ಣದ ಉಡುಗೆಯ ಬಗ್ಗೆ ವಿಶೇಷ ಪ್ರೀತಿಯನ್ನ ಹೊಂದಿರೋ ಸಪ್ತಮಿ ಗೌಡ, ಮಂದಹಾಸ ಬೀರುತ್ತಲೇ ಅದ್ಭುತವಾಗಿ ಪೋಸ್ ಕೂಡ ಕೊಟ್ಟಿದ್ದಾರೆ.
6/ 6
ಕಪ್ಪು ಬಣ್ಣದ ಉಡುಗೆ ತೊಟ್ಟ ಸಪ್ತಮಿ ಗೌಡ ತಮ್ಮ ವಿಶೇಷ ಫೋಟೋಗಳನ್ನ ಕೂಡ ಶೇರ್ ಮಾಡಿದ್ದಾರೆ. Can never go wrong with a black outfit ಅಂತಲೂ ಬರೆದುಕೊಂಡು ಖುಷಿ ಪಟ್ಟಿದ್ದಾರೆ.
First published: