Sanjana Anand: ಹಸಿರು ಬಳೆ-ಮ್ಯಾಚಿಂಗ್ ರವಿಕೆ ತೊಟ್ಟು ಮಲೆಯಾಳಿ ಕುಟ್ಟಿಯಾದ ಕನ್ನಡದ ಬೆಡಗಿ! ದೇಸಿ ಲುಕ್ನಲ್ಲಿ ನಿದ್ದೆ ಕೆಡಿಸಿದ ಸುಂದರಿ
ಸ್ಯಾಂಡಲ್ವುಡ್ ನವ ನಟಿ ಸಂಜನಾ ಆನಂದ್ ಕನ್ನಡದ ಮತ್ತೊಬ್ಬ ಭರವಸೆಯ ನಟಿ ಆಗಿದ್ದಾರೆ. ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರದ ಮೂಲಕ ಜನರ ಮನಸನ್ನ ಕದ್ದಿದ್ದಾರೆ.
- News18 Kannada
- |
- | Bangalore [Bangalore], India
1/ 7
ಸ್ಯಾಂಡಲ್ವುಡ್ ನಟಿ ಸಂಜನಾ ಆನಂದ್ ಕನ್ನಡದ ಮತ್ತೊಬ್ಬ ಭರವಸೆಯ ನಟಿ ಆಗಿದ್ದಾರೆ. ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರದ ಮೂಲಕ ಜನರ ಮನಸ್ಸನ್ನ ಕದ್ದಿದ್ದಾರೆ.
2/ 7
Rapper ಚಂದನ್ ಶೆಟ್ಟಿ ಅಭಿನಯದ ಸೂತ್ರಧಾರ ಚಿತ್ರದ ವಿಶೇಷ ಹಾಡಿನಲ್ಲಿ ಸಂಜನಾ ಆನಂದ್ ಕಾಣಿಸಿಕೊಂಡು ಹೊಸ ರೀತಿಯ ಕ್ರೇಜ್ ಹುಟ್ಟಿಸಿದ್ದಾರೆ.
3/ 7
ಸಂಜನಾ ಆನಂದ್ ಕೆಮೆಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.
4/ 7
ಸಲಗ ಚಿತ್ರ ಆದ್ಮೇಲೆ ನಟಿ ಸಂಜನಾ ಮತ್ತೊಂದು ಸಿನಿಮಾ ಒಪ್ಪಿದ್ದರು. ಶೋಕಿವಾಲಾ ಅಂತಲೇ ಬಂದಿದ್ದ ಈ ಚಿತ್ರದಲ್ಲಿ ಅಜಯ್ ರಾವ್ ಜೋಡಿ ಆಗಿದ್ದರು.
5/ 7
ಸಂಜನಾ ಆನಂದ್ ಈಗಾಗಲೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿ ಬಂದಿದ್ದಾರೆ. ಇದಾದ್ಮೇಲೆ ಈ ವರ್ಷ ಒಂದಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ.
6/ 7
ಟಾಲಿವುಡ್ನ ಫುಲ್ ಬಾಟಲ್ ಹೆಸರಿನ ಸಿನಿಮಾದಲ್ಲೂ ಸಂಜನಾ ಆನಂದ್ ನಟಿಸುತ್ತಿದ್ದಾರೆ.
7/ 7
ಕನ್ನಡದ ರಾಯಲ್ ಚಿತ್ರವನ್ನೂ ಸಂಜನಾ ಆನಂದ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ಸೂತ್ರಧಾರಿ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.
First published: