Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

ಚಾರ್ಲಿ ಸಿನಿಮಾಕ್ಕೆ ಸಂಗೀತಾ ಶೃಂಗೇರಿ ಆಯ್ಕೆ ಆಗಿರೋದೇ ತುಂಬಾ ವಿಶೇಷವಾಗಿದೆ. ಫೇಸ್ ಬುಕ್ ಮೂಲಕವೇ ಆಡಿಷನ್‌ಗೆ ಆಯ್ಕೆ ಆದರು ಸಂಗೀತಾ ಶೃಂಗೇರಿ.

  • News18 Kannada
  • |
  •   | Bangalore [Bangalore], India
First published:

  • 18

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಚಾರ್ಲಿ ಮೂಲಕ ಎಲ್ಲರ ಹೃದಯ ಗೆದ್ದ ಸಂಗೀತಾ ಶೃಂಗೇರಿ ಹ್ಯಾಪಿ ಬರ್ತ್‌ ಡೇ ಟು ಮಿ ಅಂತಲೇ ಹೇಳಿಕೊಂಡಿದ್ದಾರೆ.

    MORE
    GALLERIES

  • 28

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಸಂಗೀತಾ ಶೃಂಗೇರಿ ಸೀರಿಯಲ್ ಮೂಲಕವೇ ಹೆಚ್ಚು ಗಮನ ಸೆಳೆದಿದ್ದಾರೆ. ಹರ ಹರ ಮಹಾದೇವ ಸೀರಿಯಲ್‌ನಲ್ಲಿ ಸತಿ-ಪಾರ್ವತಿ ಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನಸ್ಸನ್ನ ಕದ್ದಿದ್ದರು.

    MORE
    GALLERIES

  • 38

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಸಂಗೀತಾ ಶೃಂಗೇರಿ ತಮ್ಮ ಚಿತ್ರ ಜೀವನದಲ್ಲಿ ಅತಿ ಹೆಚ್ಚು ಗಮನ ಸೆಳೆದ ಸಿನಿಮಾ ಯಾವುದು? ಇದಕ್ಕೆ ಉತ್ತರ ರೂಪದಲ್ಲಿ ಸೀಗೋದು ಸದ್ಯ ಒಂದೇ ಸಿನಿಮಾ ಆಗಿದೆ. ಅದುವೇ ಟ್ರಿಪಲ್ 7 ಚಾರ್ಲಿ ಅಂತ ಹೇಳಬಹುದು.

    MORE
    GALLERIES

  • 48

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಚಾರ್ಲಿ ಸಿನಿಮಾಕ್ಕೆ ಸಂಗೀತಾ ಶೃಂಗೇರಿ ಆಯ್ಕೆ ಆಗಿರೋದೇ ತುಂಬಾ ವಿಶೇಷವಾಗಿದೆ. ಫೇಸ್ ಬುಕ್ ಮೂಲಕ ಆಡಿಷನ್‌ಗೆ ಆಯ್ಕೆ ಆದ ಸಂಗೀತಾ ಶೃಂಗೇರಿ 2,700 ಜನರ ಮಧ್ಯೆ ಚಾರ್ಲಿ ಚಿತ್ರಕ್ಕೆ ಆಯ್ಕೆ ಆಗಿದ್ದರು.

    MORE
    GALLERIES

  • 58

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್‌ರಾಜ್ ತಮ್ಮ ಚಿತ್ರಕ್ಕೆ ಸಂಗೀತಾ ಶೃಂಗೇರಿ ಆಯ್ಕೆ ಮಾಡಿದ್ದರು. ಹೀಗೆ ಚಾರ್ಲಿ ಮೂಲಕ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡ ಸಂಗೀತಾ ಶೃಂಗೇರಿ ಈಗಲೂ ಈ ಚಿತ್ರದ ಮೂಲಕವೇ ಗುರುತಿಸಲ್ಪಡ್ತಾರೆ.

    MORE
    GALLERIES

  • 68

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಡಾರ್ಲಿಂಗ್ ಕೃಷ್ಣ ಮತ್ತು ಪುನೀತ್ ರಾಜ್‌ಕುಮಾರ್ ಅಭಿನಯದ ಲಕ್ಕಿಮ್ಯಾನ್ ಚಿತ್ರದಲ್ಲೂ ಸಂಗೀತ ಶೃಂಗೇರಿ ಅಭಿನಯಸಿದ್ದಾರೆ. ಇಲ್ಲೂ ಸಂಗೀತಾ ತಮ್ಮದೇ ಛಾಪು ಮೂಡಿಸಿದ್ದಾರೆ.

    MORE
    GALLERIES

  • 78

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಸಂಗೀತಾ ಶೃಂಗೇರಿ ಒಟ್ಟು ಇಲ್ಲಿವರೆಗೂ ಏಳು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಚಾರ್ಲಿ, ಲಕ್ಕಿ ಮ್ಯಾನ್, ಮಾರಿಗೋಲ್ಡ್‌ ಸಿನಿಮಾದಲ್ಲಿ ನಟಿಸಿದ್ದಾರೆ.

    MORE
    GALLERIES

  • 88

    Sangeetha Sringeri: ಚಾರ್ಲಿ ಬೆಡಗಿಯ ಬರ್ತ್​ಡೇ ಹೀಗಿತ್ತು ನೋಡಿ

    ಸಂಗೀತಾ ಶೃಂಗೇರಿ ಅಭಿನಯದ ಮೊದಲ ಸಿನಿಮಾ ಚಾರ್ಲಿನೇ ಅಲ್ಲ. ಅದಕ್ಕೂ ಮೊದಲು A+ ಅನ್ನುವ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಮೂಲಕವೇ ಸಂಗೀತಾ ಪುಟ್ಟ ಪರದೆಯಿಂದ ಬೆಳ್ಳಿ ತೆರೆಗೆ ಬಂದರು. ಆದರೆ ಚಾರ್ಲಿ ಈ ಬೆಡಗಿಯ ಖ್ಯಾತಿಯನ್ನ ಹೆಚ್ಚಿಸಿದೆ ಅಂತ ಹೇಳಬಹದು.

    MORE
    GALLERIES