Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

ಕ್ರೀಂ ಎಂದ್ರೆ ಏನು? ಸಂಯುಕ್ತಾ ಹೆಗಡೆ ಪಾತ್ರದ ವಿಶೇಷ ಏನು? ಸಿನಿಮಾ ಇದೀಗ ಯಾವ ಹಂತದಲ್ಲಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕನ್ನಡದ ಬೋಲ್ಡ್ ನಟಿ ಸಂಯುಕ್ತಾ ಹೆಗಡೆ ಅಭಿನಯದ ಕ್ರೀಂ ಚಿತ್ರದ ಸಂಯುಕ್ತಾ ಪಾತ್ರದ ವಿಶೇಷತೆಗಳು ಇದೀಗ ರಿವೀಲ್ ಆಗಿವೆ. ಕಥೆ-ಚಿತ್ರಕಥೆ ಬರೆದ ಅಗ್ನಿಶ್ರೀಧರ್ ಈ ಪಾತ್ರದ ವಿಶೇಷ ವಿಚಾರ ರಿವೀಲ್ ಮಾಡಿದ್ದಾರೆ.

    MORE
    GALLERIES

  • 27

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಅಂದ್ರೆ ಕಾಳಿ ಮಾತೆಯನ್ನ ಆರಾಧಿಸೋ ಬೀಜಾಕ್ಷರಿ ಮಂತ್ರ ಆಗಿದ್ದು, ದೇಶದಲ್ಲಿ ಪ್ರತಿ ತಿಂಗಳು ೪೦೦ಕ್ಕೂ ಹೆಚ್ಚು ಮಹಿಳೆಯರ ಹತ್ಯೆ ಆಗುತ್ತಿದೆ. ಮಕ್ಕಳು ಕಣ್ಮರೆ ಆಗುತ್ತಿದ್ದಾರೆ. ಇದೆಲ್ಲ ಯಾಕೆ ಆಗುತ್ತಿದೆ ಅನ್ನೋ ಅಂಶವನ್ನ ಇಟ್ಟುಕೊಂಡೇ ಕಥೆ ಮಾಡಿದ್ದೇನೆ ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

    MORE
    GALLERIES

  • 37

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ವೇಶ್ಯೆ ಪಾತ್ರವನ್ನ ಮಾಡಿದ್ದಾರೆ. ಹಾಗೇನೆ ಈ ಚಿತ್ರ ಬಂದ್ಮೇಲೆ ಒಂದಷ್ಟು ವಿವಾದ ಕೂಡ ಏಳಬಹುದು. ಆದರೆ ನಾನು ಎಲ್ಲದಕ್ಕೂ ಸಜ್ಜಾಗಿದ್ದೇನೆ ಎಂದು ಅಗ್ನಿಶ್ರೀಧರ್ ಹೇಳಿಕೊಂಡರು.

    MORE
    GALLERIES

  • 47

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಈ ಆ್ಯಕ್ಷನ್ ಮಾಡೋ ಸಮಯದಲ್ಲಿಯೇ ಸಂಯುಕ್ತಾ ಹೆಗಡೆ ಕಾಲಿಗೆ ಪೆಟ್ಟುಮಾಡಿಕೊಂಡಿದ್ದರು. ಅದನ್ನ ನೆನಪಿಸಿಕೊಂಡ ಸಂಯುಕ್ತಾ, ನಾನು ಈ ಚಿತ್ರಕ್ಕಾಗಿ ರಕ್ತವನ್ನ ಸುರಿಸಿದ್ದೇನೆ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

    MORE
    GALLERIES

  • 57

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಚಿತ್ರದ ನಿರ್ದೇಶಕ ಅಭಿಷೇಕ್ ಬಸಂತ್ ಸದ್ಯ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 67

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅರುಣ್ ಸಾಗರ್ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 77

    Cream Movie: ವೇಶ್ಯೆ ಪಾತ್ರದಲ್ಲಿ ಸಂಯುಕ್ತಾ ಹೆಗಡೆ; ವಿವಾದ ಆಗಲಿದೆ ಅಂತ ಅಗ್ನಿಶ್ರೀಧರ್ ಹೇಳಿದ್ದೇಕೆ?

    ಕ್ರೀಂ ಒಂದು ಮಹಿಳಾ ಪ್ರಧಾನ ಚಿತ್ರ ಆಗಿದೆ. ಸ್ಪೆಷಲ್ ಆಗಿಯೇ ಚಿತ್ರೀಕರಿಸಲಾಗಿದೆ. ಆದರೆ ಸಿನಿಮಾ ಬಂದ್ಮೇಲೆ ಏನೆಲ್ಲ ವಿವಾದ ಏಳುತ್ತವೆ ಅನ್ನೋ ಪ್ರಶ್ನೆ ಈಗಲೂ ಮೂಡಿದೆ.

    MORE
    GALLERIES