Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಅಭಿನಯದ ಕ್ರೀಮ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರ ತಂಡವೂ ಆ ಖುಷಿಯನ್ನು ಈಗ ಸೆಲೆಬ್ರೇಟ್ ಮಾಡಿದೆ.

First published:

  • 17

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಕಿರಿಕ್ ಪಾರ್ಟಿ ಚಿತ್ರ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಅಭಿನಯದ ಕ್ರೀಮ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರ ತಂಡವೂ ಆ ಖುಷಿಯನ್ನ ಈಗ ಸೆಲೆಬ್ರೇಟ್ ಮಾಡಿದೆ.

    MORE
    GALLERIES

  • 27

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಇದೇ ಕ್ರೀಮ್ ಚಿತ್ರದ ಚಿತ್ರೀಕರಣದ ವೇಳೆ ನಟಿ ಸಂಯುಕ್ತಾ ಹೆಗಡೆ ಪೆಟ್ಟು ಮಾಡಿಕೊಂಡಿದ್ದರು.

    MORE
    GALLERIES

  • 37

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಕ್ರೀಮ್ ಚಿತ್ರದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿದ್ದ ನಟಿ ಸಂಯುಕ್ತಾ ಹೆಗಡೆ ಸ್ವಲ್ಪ ದಿನ ವಿಶ್ರಾಂತಿ ಪಡೆದು ಮತ್ತೆ ಶೂಟಿಂಗ್​ನಲ್ಲೂ ಪಾಲ್ಗೊಂಡಿದ್ದರು.

    MORE
    GALLERIES

  • 47

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಸಂಯುಕ್ತಾ ಹೆಗಡೆ ಅಭಿನಯದ ಕ್ರೀಮ್ ಸಿನಿಮಾ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಚಿತ್ರದ ನಿರ್ದೇಶಕ ಅಭಿಷೇಕ್ ಬಸಂತ್ ಇಲ್ಲಿವರೆಗೂ ಈ ಸಿನಿಮಾ ಬಗ್ಗೆ ಏನೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಸಿನಿಮಾ ತಂಡ ಶೂಟಿಂಗ್ ಕಂಪ್ಲೀಟ್ ಆದ ವಿಷಯ ತಿಳಿಸಿದೆ.

    MORE
    GALLERIES

  • 57

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಕ್ರೀಮ್ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಪಾತ್ರ ಹೇಗಿದೆ ಅನ್ನೋ ಕುತೂಹಲ ಇನ್ನು ಹಾಗೆ ಇದೆ. ಚಿತ್ರದಲ್ಲಿ ಅರುಣ್ ಸಾಗರ್, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ.

    MORE
    GALLERIES

  • 67

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಕ್ರೀಮ್ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದಾರೆ. ಸಂಭಾಷಣೆ ಕೂಡ ಇವರೇ ಬರೆದುಕೊಟ್ಟಿದ್ದಾರೆ.

    MORE
    GALLERIES

  • 77

    Samyuktha Hegde: ಕಿರಿಕ್ ಹುಡುಗಿಯ ಕ್ರೀಮ್ ಸಿನಿಮಾ ಕಂಪ್ಲೀಟ್!

    ಕ್ರೀಮ್ ಚಿತ್ರ ತಂಡ ಈಗ ಚಿತ್ರೀಕರಣದ ಎಲ್ಲ ಕೆಲಸ ಪೂರ್ಣಗೊಳಿಸಿದ್ದು, ಸದ್ಯದಲ್ಲಿ ಪೋಸ್ಟ್ ಪ್ರೋಡಕ್ಷನ್ ಕೆಲಸ ಶುರು ಆಗಲಿದೆ.

    MORE
    GALLERIES