Love Birds: 'ಲವ್ ಬರ್ಡ್ಸ್' ಜೊತೆ ಸಂಯುಕ್ತಾ ಹೊರನಾಡು! ಪ್ರೇಮಿಗಳ ನಡುವೆ ಈ ಲಾಯರ್ಗೆ ಏನು ಕೆಲಸ?
ಕನ್ನಡದ ನಟಿ ಸಂಯುಕ್ತಾ ಹೊರನಾಡು ಅಭಿನಯದ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಸಂಯುಕ್ತಾ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.
- News18 Kannada
- |
- | Bangalore [Bangalore], India
1/ 8
ಕನ್ನಡದ ನಟಿ ಸಂಯುಕ್ತಾ ಹೊರನಾಡು ಅಭಿನಯದ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಸಂಯುಕ್ತಾ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ.
2/ 8
ಸಂಯುಕ್ತಾ ಹೊರನಾಡು ಅಭಿನಯದ ಈ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶನ ಮಾಡಿದ್ದಾರೆ. ತಮ್ಮ ಚಿತ್ರದ ವಿಶೇಷ ಪಾತ್ರಧಾರಿಯ ಫೋಟೋವನ್ನು ಈಗ ರಿವೀಲ್ ಮಾಡಿದ್ದಾರೆ.
3/ 8
ಸಂಯುಕ್ತಾ ಹೊರನಾಡು ಈ ಚಿತ್ರದಲ್ಲಿ ಲಾಯರ್ ಪಾತ್ರವನ್ನ ನಿರ್ವಹಿಸಿದ್ದಾರೆ. ಮಾಯಾ ಹೆಸರಿನ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
4/ 8
ಲವ್ ಮಾಕ್ಟೇಲ್ ಚಿತ್ರ ಖ್ಯಾತಿಯ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ಲಾಯರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
5/ 8
ಲವ್ ಬರ್ಡ್ಸ್ ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡು ಯಶಸ್ವಿ ಲಾಯರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
6/ 8
ಲವ್ ಬರ್ಡ್ಸ್ ಚಿತ್ರದ ಲವ್ಲಿ ಜೋಡಿಗೆ ಸ್ನೇಹಿತೆಯಾಗಿ ನಟಿ ಸಂಯುಕ್ತಾ ಹೊರನಾಡು ಇಲ್ಲಿ ಅಭಿನಯಿಸಿದ್ದಾರೆ.
7/ 8
ಲವ್ ಬರ್ಡ್ಸ್ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಅವುಗಳನ್ನ ನಿರ್ದೇಶಕ ಪಿ.ಸಿ.ಶೇಖರ್ ಈಗ ಒಂದೊಂದಾಗಿಯೇ ರಿವೀಲ್ ಮಾಡುತ್ತಿದ್ದಾರೆ.
8/ 8
ಚಿತ್ರದ ನಾಯಕಿ ಮಿಲನಾ ಫಸ್ಟ್ ಲುಕ್ ಮೊದಲು ರಿವೀಲ್ ಆಗಿದೆ. ಮೊನ್ನೆ ಮೊನ್ನೆ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈಗ ನಟಿ ಸಂಯುಕ್ತಾ ಹೊರನಾಡು ಲಾಯರ್ ಪಾತ್ರದ ಫೋಟೋ ರಿಲೀಸ್ ಆಗಿದೆ.
First published: