Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

ಸ್ಯಾಂಡಲ್​​ವುಡ್​ಗೆ ಚಂದದ ಹುಡುಗಿ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟಾಗಿದೆ. ಮೊದಲ ಸಿನಿಮಾ ಬೀರ್​ಬಲ್ ಚಿತ್ರದಲ್ಲಿ ಗಮನ ಸೆಳೆದ ರುಕ್ಮಿಣಿ ಸಾಲು ಸಾಲು ಸಿನಿಮಾ ಒಪ್ಪಿದ್ದಾರೆ.

First published:

 • 18

  MORE
  GALLERIES

 • 28

  ಲಂಡನ್​​ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್ ನಲ್ಲಿ ಅಭ್ಯಾಸ ಮಾಡಿರೋ ರುಕ್ಮಿಣಿ ಕನ್ನಡದ ಟಾಪ್ ಸ್ಟಾರ್​​ಗಳ ಚಿತ್ರಗಳನ್ನ ಒಪ್ಪಿದ್ದಾರೆ.

  MORE
  GALLERIES

 • 38

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿರೋ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲೂ ರುಕ್ಮಿಣಿ ವಸಂತ್ ನಟಿಸಿದ್ದಾರೆ. ತಮ್ಮ ಪಾತ್ರದ ಮೂಲಕ ಈಗಲೇ ಗಮನ ಸೆಳೆದಿದ್ದಾರೆ.

  MORE
  GALLERIES

 • 48

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಈ ಚಿತ್ರ ಕೂಡ ಈಗ ರಿಲೀಸ್​​ಗ ರೆಡಿ ಇದೆ.

  MORE
  GALLERIES

 • 58

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ರುಕ್ಮಿಣಿ ವಸಂತ್ ಬೆಂಗಳೂರು ಮೂಲದವರೆ ಆಗಿದ್ದಾರೆ. ಆದರೆ ಆರ್ಮಿ ಸ್ಕೂಲ್​ಲ್ಲಿ ಓದಿರೋದು ವಿಶೇಷ. ತಂದೆ ವಸಂತ್ ಗೋಪಾಲ್ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ.

  MORE
  GALLERIES

 • 68

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರದಲ್ಲೂ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ.

  MORE
  GALLERIES

 • 78

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ದೊಡ್ಮನೆ ಯುವರಾಜ್​​ ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ಅವರನ್ನ ಅಪ್ರೋಚ್ ಮಾಡಲಾಗಿದೆ ಅನ್ನುವ ಸುದ್ದಿ ಕೂಡ ಇದೆ.

  MORE
  GALLERIES

 • 88

  Rukmini Vasanth: ಸಿನಿಮಾ ರಿಲೀಸ್ ಮೊದಲೇ ಹೆಚ್ಚಿದೆ ಬೇಡಿಕೆ! ರುಕ್ಮಿಣಿ ವಸಂತ್ ಸಖತ್ ಫೋಟೋಸ್

  ಬೆಂಗಳೂರಿನ ಸದಾಶಿವನಗರ ನಿವಾಸಿ ರುಕ್ಮಿಣಿ ವಸಂತ್ ಅವರಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಲೇ ಇದೆ.

  MORE
  GALLERIES