Reba Monica John ಮದುವೆ ಆಯ್ತು, ‘ರತ್ನನ್ ಪ್ರಪಂಚ’ ಚೆಲುವೆ ಕೈಹಿಡಿದ ವರ ಯಾರು ಗೊತ್ತಾ?

ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್ ಜೋಮನ್ ಜೋಸೆಫ್ ಜೊತೆಗೆ ರೆಬಾ ಮೋನಿಕಾ ಜಾನ್ ಅವರ ಮದುವೆ ನೆರವೇರಿದೆ. ಜನವರಿ 9, 2022 ರಂದು ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್‌ನಲ್ಲಿ ರೆಬಾ ಮೋನಿಕಾ ಜಾನ್ ಹಾಗೂ ಜೋಮನ್ ಜೋಸೆಫ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

First published: