Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

ರಶ್ಮಿಕಾ ಮಂದಣ್ಣ ಮತ್ತು ನಿತಿನ್ ಮೂರು ವರ್ಷದ ಬಳಿಕ ಮತ್ತೊಮ್ಮೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಇವರನ್ನ ಮತ್ತೊಮ್ಮೆ ಅದೇ ಭೀಷ್ಮ ಚಿತ್ರದ ಡೈರೆಕ್ಟರ್ ವೆಂಕಿ ಕುದುಮುಲ ಡೈರೆಕ್ಟ್ ಮಾಡುತ್ತಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ರಶ್ಮಿಕಾ ಮತ್ತು ನಿತಿನ್ ಅಭಿನಯದ ಈ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಬಂದು ಶುಭ ಹಾರೈಸಿದ್ದಾರೆ.

  MORE
  GALLERIES

 • 27

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಈ ಮೂಲಕ ಟಾಲಿವುಡ್ ನಟ ನಿತಿನ್ ಜೊತೆಗೆ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಇವರ ಈ ಚಿತ್ರಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಮಾಡಿದ್ದಾರೆ. ಗುಡ್ ಲಕ್ ಟು ಯು ಅಂತಲೂ ಮನದುಂಬಿ ಹಾರೈಸಿದ್ದಾರೆ.

  MORE
  GALLERIES

 • 37

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ರಶ್ಮಿಕಾ ಮಂದಣ್ಣ ಮತ್ತು ನಿತಿನ್ ಈ ಹಿಂದೆ ಭೀಷ್ಮ ಅನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರ ಬಂದು ಮೂರು ವರ್ಷ ಆಗಿದೆ. 2020, ಫೆಬ್ರವರಿ-21ರಂದು ತೆರೆಗೆ ಬಂದಿದ್ದ ಈ ಚಿತ್ರ ರೋಮ್ಯಾಮಟಿಕ್ ಕಾಮಿಡಿ ಕಂಟೆಂಟ್ ಹೊಂದಿತ್ತು. ಚಿತ್ರಕ್ಕೆ ಒಳ್ಳೆ ರಿವ್ಯೂ ಕೂಡ ಬಂದಿತ್ತು. ಕಮರ್ಷಿಯಲಿ ಇದು ಸಕ್ಸಸ್ ಕೂಡ ಆಯಿತು.

  MORE
  GALLERIES

 • 47

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ರಶ್ಮಿಕಾ ಮಂದಣ್ಣ ಮತ್ತು ನಿತಿನ್ ಮೂರು ವರ್ಷದ ಬಳಿಕ ಮತ್ತೊಮ್ಮೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಇವರನ್ನ ಮತ್ತೊಮ್ಮೆ ಅದೇ ಭೀಷ್ಮ ಚಿತ್ರದ ಡೈರೆಕ್ಟರ್ ವೆಂಕಿ ಕುದುಮುಲ ಡೈರೆಕ್ಟ್ ಮಾಡುತ್ತಿದ್ದಾರೆ.

  MORE
  GALLERIES

 • 57

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ಭೀಷ್ಮ ಡೈರೆಕ್ಟರ್ ವೆಂಕಿ ಕುದುಮುಲ ಈ ಸಲ ಬೇರೆ ಕಥೆಯನ್ನೆ ಮಾಡಿಕೊಂಡಿದ್ದಾರೆ. ಈ ಹಿಂದಿನ ಭೀಷ್ಮ ಸಿನಿಮಾದ ಕಂಟೆಂಟ್‌ಗಿಂತಲೂ ವಿಭಿನ್ನವಾದ ವಿಷಯವನ್ನ ಇಟ್ಟುಕೊಂಡೇ ಈಗ ಸಿನಿಮಾ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಸದ್ಯ ಮುಹೂರ್ತ ಆಗಿದೆ.

  MORE
  GALLERIES

 • 67

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅವರ ಈ ಚಿತ್ರವೂ ಬಿಗ್ ಬಜೆಟ್‌ನ ಸಿನಿಮಾನೇ ಆಗಿದೆ. ಕಿರೀಟಿ ರಾಜೇಂದ್ರ ಪ್ರಸಾದ್, ವೆನ್ನೆಲ್ಲಾ ಕಿಶೋರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES

 • 77

  Rashmika Mandanna: ಮತ್ತೆ ಒಂದಾದ ರಶ್ಮಿಕಾ -ನಿತಿನ್​; ಸಿನಿಮಾದ ಮುಹೂರ್ತದಲ್ಲಿ ಮೆಗಾ ಸ್ಟಾರ್ ಹೇಳಿದ್ದೇನು?

  ಚಿತ್ರಕ್ಕೆ ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಾಯಿ ಶ್ರೀರಾಮ್ ಕ್ಯಾಮೆರಾವರ್ಕ್ ಮಾಡುತ್ತಿದ್ದಾರೆ. ರಾಮ್ ಕುಮಾರ್ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಟೈಟಲ್ ಕೂಡ ಅನೌನ್ಸ್ ಆಗಲಿದೆ.

  MORE
  GALLERIES