Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

Rapper ಚಂದನ್ ಶೆಟ್ಟಿ ಚಿತ್ರದ ಪ್ರಚಾರಕ್ಕೆ ಬಂದ ರಾಗಿಣಿ ದ್ವಿವೇದಿ. ಹೊಸ ರೀತಿಯ ಹಾಡಲ್ಲಿ ರಾಗಿಣಿಯ ಹೊಸ ರಂಗು. ಹಾಡಿನ ಇನ್ನಷ್ಟು ಡಿಟೈಲ್ಸ್ ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ರಾಗಿಣಿ ಹೊಸ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ದಿನಗಳ ಬಳಿಕ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳತ್ತಿರೋದು ಕೂಡ ಈಗೀನ ವಿಶೇಷವೇ ಆಗಿದೆ. ಹಾಗೇನೆ ರಾಗಿಣಿ ನೃತ್ಯ ಮಾಡಿರೋ ಈ ಹಾಡು ತುಂಬಾನೇ ಸ್ಪೆಷಲ್ ಆಗಿದೆ.

    MORE
    GALLERIES

  • 27

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ರಾಗಿಣಿ ದ್ವಿವೇದಿ ಅಭಿನಯಿಸಿರೋ ಈ ಹಾಡು ಆಲ್ಬಂ ಸಾಂಗ್ ಅಲ್ವೇ ಅಲ್ಲ. ಸಿನಿಮಾವೊಂದರ ಸ್ಪೆಷಲ್ ಹಾಡಿನಲ್ಲಿ ರಾಗಿಣಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 37

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ರಾಗಿಣಿ ತಮ್ಮ ಒಂದು ಹಾಡಿನ ಕುರಿತು ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಹಾಡಿನ ಅನುಭವವನ್ನ ಕೂಡ ಶೇರ್ ಮಾಡಿಕೊಂಡಿದ್ದು, ನನಗೆ ಈ ಹಾಡು ಇಷ್ಟ ಆಯಿತು. ಅದಕ್ಕೇನೆ ಈ ಗೀತೆಯನ್ನ ಮಾಡಿದ್ದೇನೆ. ಚಿತ್ರೀಕರಣದ ವೇಳೆ ಸಾಕಷ್ಟು ಎಂಜಾಯ್ ಮಾಡಿದ್ದೇನೆ ಎಂದು ರಾಗಿಣಿ ತಿಳಿಸಿದ್ದಾರೆ.

    MORE
    GALLERIES

  • 47

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ರಾಗಿಣಿ ದ್ವಿವೇದಿ ಕಾಣಿಸಿಕೊಂಡ ಈ ಹಾಡು ಟುನ್ ಟುನ್ ಅಂತಲೇ ಶುರು ಆಗುತ್ತದೆ. ರಾಗಿಣಿ ಜೊತೆಗೆ ಈ ಗೀತೆಯಲ್ಲಿ Rapper ಚಂದನ್ ಶೆಟ್ಟಿ ಕೂಡ ಇದ್ದಾರೆ. ಇದಕ್ಕೆ ಕಾರಣವೂ ಇದೆ. ಯಾಕೆಂದ್ರೆ, ಈ ಚಿತ್ರ ಬೇರೆ ಯಾರದೊ ಅಲ್ಲ, ಅದು ಇದೇ ಚಂದನ್ ಶೆಟ್ಟಿ ಅನ್ನೋದು ವಿಶೇಷ ಅಂತಲೇ ಹೇಳಬಹುದು.

    MORE
    GALLERIES

  • 57

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ರಾಗಿಣಿ ದ್ವಿವೇದಿ ಅಭಿನಯದ ಈ ಒಂದು ಹಾಡು ಎಲ್ರ ಕಾಲೆಳೆಯುತ್ತೆ ಕಾಲ ಅನ್ನೋ ಸಿನಿಮಾದಲ್ಲಿ ಇದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಸ್ಪೆಷಲ್ ಹಾಡು ಕೂಡ ಪ್ಲಾನ್ ಆಗಿದೆ.

    MORE
    GALLERIES

  • 67

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ಪ್ರವೀಣ್ ಪ್ರದೀಪ್ ಸಂಗೀತದ ಈ ಚಿತ್ರದ ಈ ಒಂದು ಸ್ಪೆಷಲ್ ಗೀತೆ ಗಮನ ಸೆಳೆಯುವಂತಿದೆ. ರಾಗಿಣಿ ಮತ್ತು ಚಂದನ್ ಶೆಟ್ಟಿ ಈ ಹಾಡಿನಲ್ಲಿ ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇವರ ಈ ಗೀತೆಯ ರಿಲೀಸ್ ಕೂಡ ಈಗಾಗಲೇ ಫಿಕ್ಸ್ ಆಗಿದೆ.

    MORE
    GALLERIES

  • 77

    Ragini Dwivedi: ಕನ್ನಡ Rapper ಚಂದನ್ ಶೆಟ್ಟಿ ಜೊತೆಗೆ ತುಪ್ಪದ ಬೆಡಗಿ ರಾಗಿಣಿ, ಶೀಘ್ರದಲ್ಲಿ ಹಾಡು ರಿಲೀಸ್

    ರಾಗಿಣಿ ಮತ್ತು ಚಂದನ್ ಶೆಟ್ಟಿ ಅಭಿನಯಿಸಿರೋ ಈ ಗೀತೆಯನ್ನ ಚಿತ್ರದ ಪ್ರಚಾರಕ್ಕಾಗಿಯೇ ಪ್ಲಾನ್ ಮಾಡಲಾಗಿದೆ. ಏಪ್ರಿಲ್-10 ರಂದು ಈ ಹಾಡನ್ನ ರಿಲೀಸ್ ಮಾಡಲಾಗುತ್ತಿದೆ. ಅದಕ್ಕೂ ಮೊದಲೇ ಈ ಹಾಡಿನ ಸುದ್ದಿ ಈಗ ಹಲ್ ಚಲ್ ಎಬ್ಬಿಸಿದೆ.

    MORE
    GALLERIES