ಕನ್ನಡದ ನಾಯಕಿ ನಟಿ ರಾಗಿಣಿ ದ್ವಿವೇದಿ ಹೊಸ ವರ್ಷಕ್ಕೆ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಹೊಸ ಫೋಟೋ ಶೂಟ್ ಹೊಸ ಆರಂಭ ಅಂತಲೂ ಹೇಳಿಕೊಂಡಿದ್ದಾರೆ.
2/ 8
ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ ಅಕ್ಕನ ಈ ಒಂದು ವಿಶೇಷ ಫೋಟೋ ಶೂಟ್ಗೆ ಕಾಸ್ಟ್ಯೂಮ್ ಪ್ಲಾನ್ ಮಾಡಿದ್ದಾರೆ.
3/ 8
ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ ಮೂಲತಃ ಡಿಸೈನರ್ ಆಗಿದ್ದಾರೆ. ಅಕ್ಕನ ಸ್ಪೆಷಲ್ ಫೋಟೊ ಶೂಟ್ ಇದ್ರೆ, ಬಹುತೇಕ ರುದ್ರಾಕ್ಷ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ.
4/ 8
ಬೆಂಗಳೂರಿನ ಖಾಸಗಿ ಹೋಟೆಲ್ನ ಸುಂದರ ಹಿನ್ನೆಲೆಯಲ್ಲಿಯೇ ಈ ಒಂದು ವಿಶೇಷ ಫೋಟೋ ಶೂಟ್ ಮಾಡಲಾಗಿದೆ.
5/ 8
ಫೋಟೋಗ್ರಾಫರ್ ಚೇತನ್ ಕಮಲ್ ಈ ಒಂದು ವಿಶೇಷ ಫೋಟೋ ಶೂಟ್ ಮಾಡಿದ್ದಾರೆ. ರಾಗಿಣಿಯ ವಿವಿಧ ಭಾವಗಳ ಚಿತ್ರಗಳನ್ನ ತೆಗೆದಿದ್ದಾರೆ. ನೆಟ್ಟಿಗರು ಫೋಟೋ ನೋಡಿ ನಟಿ ಇಷ್ಟು ತೆಳ್ಳಗಾಗಿದ್ದು ಹೇಗೆ ಅಂತ ಅಚ್ಚರಿಪಟ್ಟಿದ್ದಾರೆ.
6/ 8
ರಾಗಿಣಿ ದ್ವಿವೇದಿ ಫೋಟೋ ಶೂಟ್ ಹಿಂದೆ ಹಲವು ಜನ ಕೆಲಸ ಮಾಡಿದ್ದಾರೆ. ಮೇಕ್ಅಪ್ ಮತ್ತು ಹೇರ್ ಸ್ಟೈಲ್ ಅನ್ನ ಶಾಲಿನಿ ಗೌಡ ಮಾಡಿದ್ದಾರೆ.
7/ 8
ರಾಗಿಣಿ ದ್ವಿವೇದಿ ಆಗಾಗ ಫೋಟೋ ಶೂಟ್ ಮಾಡಿಸ್ತಾನೇ ಇರ್ತಾರೆ. ಆದರೆ ಈ ಒಂದು ಫೋಟೋ ಶೂಟ್ ಮಾಡಿಸೋಕೆ ಕಾರಣವೂ ಇದೆ.
8/ 8
ರಾಗಿಣಿ ದ್ವಿವೇದಿ ಇತ್ತೀಚಿಗೆ ವಿದೇಶಕ್ಕೆ ಹೋಗಿದ್ದರು. ಅಲ್ಲಿ ಪ್ರವಾಸ ಮುಗಿಸಿ ಬಂದ್ಮೇಲೆ ಈ ಒಂದು ಸ್ಪೆಷಲ್ ಫೋಟೋ ಶೂಟ್ ಪ್ಲಾನ್ ಮಾಡಿದ್ದಾರೆ. ಆ ಪ್ರಕಾರ ಈಗ ತೆಗೆದಿರೋ ಈ ಫೋಟೋಗಳು ಗಮನ ಸೆಳೆಯುವಂತೇನೆ ಇವೆ.