Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

ಸ್ಯಾಂಡಲ್​ವುಡ್​ ಸುಂದರಿ ತುಪ್ಪದ ಹುಡುಗಿ ರಾಗಿಣಿ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಇದು ಖಾಸಗಿ ಹೋಟೆಲ್ ಒಂದಕ್ಕಾಗಿ ಮಾಡಿಸಿದ ವಿಶೇಷ ಪೋಟೋ ಶೂಟ್ ಆಗಿದೆ.

First published:

  • 18

    MORE
    GALLERIES

  • 28

    ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋ ಶೂಟ್​ ಮಾಡಿಸಲು ಸದಾ ಉತ್ಸುಕರಾಗಿರುತ್ತಾರೆ.

    MORE
    GALLERIES

  • 38

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ರಾಗಿಣಿ ದ್ವಿವೇದಿ ಈಗ ಮಾಡಿಸಿರೋ ಸ್ಪೆಷಲ್ ಫೋಟೋ ಶೂಟ್​ನಲ್ಲಿ ಬಿಳಿ ಬಣ್ಣದ ಡ್ರೆಸ್ ಧರಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 48

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ಚೆಂದದ ವೈಟ್ ಡ್ರೆಸ್​ನಲ್ಲಿ​ ಈ ಒಂದು ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ.

    MORE
    GALLERIES

  • 58

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ಬಾಲಿವುಡ್​ ಚಿತ್ರವನ್ನೂ ಒಪ್ಪಿಕೊಂಡಿರೊ ರಾಗಿಣಿ ದ್ವಿವೇದಿ, ಕನ್ನಡ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.

    MORE
    GALLERIES

  • 68

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ರಾಗಿಣಿ ದ್ವಿವೇದಿ ಸಿನಿಮಾ ಒಪ್ಪುವುದರೊಂದಿಗೆ ವಿವಿಧ ಫೋಟೋ ಶೂಟ್​ಗಳನ್ನೂ ಮಾಡಿಸುತ್ತ ಗಮನ ಸೆಳೆಯುತ್ತಾರೆ.

    MORE
    GALLERIES

  • 78

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ರಾಗಿಣಿ ದ್ವಿವೇದಿ ಅವರ ಈ ಫೋಟೋ ಶೂಟ್​ಗೆ ರಾಗಿಣಿ ಸಹೋದರ ರುದ್ರಾಕ್ಷ್ಯ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಚೇತನ್ ಕಮಲ್ ಫೋಟೋಗ್ರಾಫಿ ಮಾಡಿದ್ದಾರೆ.

    MORE
    GALLERIES

  • 88

    Ragini Dwivedi: ಬೆಡ್​ರೂಮ್​ನಿಂದ ಫೋಟೋ ಶೇರ್ ಮಾಡಿದ ತುಪ್ಪದ ಹುಡುಗಿ! ವೈಟ್ & ವೈಟ್ ಲುಕ್ ನೋಡಿ

    ರಾಗಿಣಿ ದ್ವಿವೇದಿ ತಮ್ಮ ಈ ಒಂದು ವಿಶೇಷ ಫೋಟೋ ಶೂಟ್​ನ ಒಂದಷ್ಟು ಫೋಟೋಗಳನ್ನ ನ್ಯೂಸ್-18 ಕನ್ನಡ ಡಿಜಿಟಲ್​ ಶೇರ್ ಮಾಡಿದ್ದಾರೆ.

    MORE
    GALLERIES