Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

ಸ್ಯಾಂಡಲ್‌ವುಡ್ ನಾಯಕಿ ನಟಿ ರಾಗಿಣಿ ದ್ವಿವೇದಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ರಾಣಿಯರು ಧರಿಸುತ್ತಿದ್ದ ಉಡುಗೆ ತೊಟ್ಟು ಹೊಳೆಯುತ್ತಿದ್ದಾರೆ. ಥೇಟ್ ರಾಣಿಯಂತೆ ಕಾಣ್ತಿರೋ ರಾಗಿಣಿಯ ಈ ಲುಕ್‌ನ ಗುಟ್ಟೇನು ಗೊತ್ತೇ? ಇಲ್ಲಿದೆ ನೋಡಿ.

First published:

  • 17

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ಸ್ಯಾಂಡಲ್‌ವುಡ್ ನಾಯಕಿ ನಟಿ ರಾಗಿಣಿ ದ್ವಿವೇದಿ ರಾಣಿಯಂತೆ ಕಂಗೊಳಿಸುತ್ತಿದ್ದಾರೆ. ರಾಣಿಯರು ಧರಿಸುತ್ತಿದ್ದ ಉಡುಗೆ ತೊಟ್ಟು ಹೊಳೆಯುತ್ತಿದ್ದಾರೆ. ತೇಟ್ ರಾಣಿಯಂತೆ ಕಾಣ್ತಿರೋ ರಾಗಿಣಿಯ ಈ ಲುಕ್‌ನ ಗುಟ್ಟೇನು ಗೊತ್ತೇ? ಇಲ್ಲಿದೆ ನೋಡಿ.

    MORE
    GALLERIES

  • 27

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ರಾಗಿಣಿ ದ್ವಿವೇದಿ ಒಳ್ಳೆ ಹೈಟ್ ಇರೋ ನಾಯಕಿ ನಟಿ. ಹೈಟ್ ಇರೋ ಹೀರೋಗಳಿಗೆ ಸೂಪರ್ ಜೋಡಿನೂ ಹೌದು. ಈ ನಟಿಯು ಆಗಾಗ ಫ್ಯಾಷನ್ ಶೋದಲ್ಲಿ ವಾಕ್ ಮಾಡೋದು ಇದೆ. ಭಿನ್ನ-ವಿಭಿನ್ನ ಉಡುಗೆಯೊಂದಿಗೆ ಹೊಸ ರಂಗು ಚೆಲ್ಲೋದು ಇದೆ.

    MORE
    GALLERIES

  • 37

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ರಾಗಿಣಿ ದ್ವಿವೇದಿ ರಾಗಿಣಿಯಂತೆ ಈಗ ಕಾಣಲು ಕಾರಣವೂ ಇದೆ. ನಿಜ, ಹೆಸರಾಂತ ಆಭರಣದ ಬ್ಯಾಂಡ್‌ಗಾಗಿಯೇ ರಾಗಿಣಿ ವಿಶೇಷ ಉಡುಗೆ ಧರಿಸಿಕೊಂಡು ಆಭರಣಗಳನ್ನ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 47

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ರಾಗಿಣಿ ದ್ವಿವೇದಿ ಆಭರಣದ ಇಡೀ ಫೋಟೋ ಶೂಟ್ ಅಲ್ಲಿ ವಿವಿಧ ರೀತಿಯ ಆಭರಣ ಮತ್ತು ಉಡುಗೆಯನ್ನ ಧರಿಸಿಕೊಂಡು ಫೋಸ್ ಕೊಟ್ಟಿದ್ದಾರೆ. ಪ್ರತಿ ಪೋಸ್‌ನಲ್ಲೂ ವಿವಿಧ ಹಾವ-ಭಾವಗಳನ್ನ ರಾಗಿಣಿ ಪ್ರದರ್ಶಿಸಿದ್ದಾರೆ.

    MORE
    GALLERIES

  • 57

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ರಾಗಿಣಿ ಚಿತ್ರ ಜೀವನದ ಪಯಣ ಒಂದು ಕಡೆಯಾದ್ರೆ, ಪೋಟೋ ಶೂಟ್, ವಿವಿಧ ಇವೆಂಟ್ ಅಂತಲೂ ರಾಗಿಣಿ ಬ್ಯುಸಿ ಇರ್ತಾರೆ. ಆಗಾಗ ಹಬ್ಬ-ಹರಿದಿನಗಳಿದ್ದರೂ ಸರಿಯೇ, ಆಗಲೂ ತಮ್ಮದೇ ಶೈಲಿಯಲ್ಲಿ ತಮ್ಮನ್ನ ಇಷ್ಟ ಪಡೋ ಅಭಿಮಾನಿಗಳಿಗೆ ಶುಭಾಷಯ ತಿಳಿಸುತ್ತಾರೆ.

    MORE
    GALLERIES

  • 67

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ಸ್ಯಾಂಡಲ್‌ವುಡ್ ಸಿನಿರಂಗದಲ್ಲಿ ಇನ್ನು ಬೇಡಿಕೆ ಉಳಿಸಿಕೊಂಡಿರೋ ರಾಗಿಣಿ ಒಂದಷ್ಟು ಪ್ರೋಜೆಕ್ಟ್‌ಗಳನ್ನ ಒಪ್ಪಿಕೊಂಡಿದ್ದಾರೆ. ಆ ಲೆಕ್ಕದಲ್ಲಿ ಇತ್ತೀಚಿಗೆ ರಾಗಿಣಿ ಬಿಂಗೋ ಚಿತ್ರದ ಶೂಟಿಂಗ್ ಅಲ್ಲೂ ಭಾಗಿ ಆಗಿದ್ದರು. ಒಂದಷ್ಟು ಕೆಲಸವನ್ನ ಕೂಡ ಮುಗಿಸಿಕೊಟ್ಟಿದ್ದಾರೆ.

    MORE
    GALLERIES

  • 77

    Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ! ಹೆಣ್ಣಿಗೆ ಸೀರೆ ಯಾಕೆ ಚಂದಾ ಎಂದು ಹಾಡಿದ್ರು ಫ್ಯಾನ್ಸ್

    ರಾಗಿಣಿ ದ್ವಿವೇದಿ ಸಿನಿಮಾ ಜರ್ನಿಯಲ್ಲಿ ಹತ್ತು ಹಲವು ಸಿನಿಮಾಗಳಿವೆ. ಆದರೆ ಇವುಗಳಲ್ಲಿ ಕೆಲವೇ ಕೆಲವು ಹೆಸರು ತಂದುಕೊಟ್ಟಿವೆ. ಇನ್ನುಳಿದಂತೆ ಸದ್ಯ ರಾಗಿಣಿ ಹೊಸ ರೀತಿಯ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ಹೊಸಬರ ಸಿನಿಮಾಗಳಲ್ಲೂ ರಾಗಿಣಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES