Ragini Dwivedi: ರಂಗಾದ ರಾಗಿಣಿಯ ಈ ವರ್ಷದ ಹೋಳಿ ಹಬ್ಬ, ಮನೆಯಲ್ಲೇ ಬಣ್ಣದಲ್ಲಿ ಮಿಂದೆದ್ದ ತುಪ್ಪದ ಬೆಡಗಿ!
ಕನ್ನಡದ ನಟಿ ರಾಗಿಣಿ ದ್ವಿವೇದಿ ಹೋಳಿ ಹಬ್ಬವನ್ನ ಸ್ಪೆಷಲ್ ಆಗಿಯೆ ಮನೆಯಲ್ಲಿ ಆಚರಿಸಿದ್ದಾರೆ. ಮನೆ ಮಂದಿಯ ಜೊತೆಗೆ ರಂಗು ರಂಗೀನ ಬಣ್ಣವನ್ನ ಪರಸ್ಪರ ಹಚ್ಚಿಕೊಂಡು ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಕನ್ನಡದ ನಟಿ ರಾಗಿಣಿ ದ್ವಿವೇದಿ ಹೋಳಿ ಹಬ್ಬವನ್ನ ಸ್ಪೆಷಲ್ ಆಗಿ ಮನೆಯಲ್ಲಿ ಆಚರಿಸಿದ್ದಾರೆ. ಮನೆ ಮಂದಿಯ ಜೊತೆಗೆ ರಂಗು ರಂಗೀನ ಬಣ್ಣವನ್ನ ಪರಸ್ಪರ ಹಚ್ಚಿಕೊಂಡು ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.
2/ 8
ಬೆಂಗಳೂರಿನ ಜುಡಿಷಿಯಲ್ ಲೇಔಟ್‌ನಲ್ಲಿರೋ ತಮ್ಮ ಅಪಾರ್ಟ್‌ಮೆಂಟ್ ಅಲ್ಲಿ ರಾಗಿಣಿ ಈ ವರ್ಷದ ಹೋಳಿ ಹಬ್ಬವನ್ನ ಆಚರಿಸಿದ್ದಾರೆ.
3/ 8
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಹೊಸ ರೀತಿಯ ಫೋಟೋ ಶೂಟ್ ಅನ್ನು ಮಾಡಿಸುತ್ತಾರೆ. ಆಗಾಗ ಅವುಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಳ್ಳುತ್ತಾರೆ.
4/ 8
ಅದೇ ರೀತಿನೇ ಈಗ ಹೋಳಿ ಹಬ್ಬದಂದು ವಿಶೇಷ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ರಂಗಪಂಚಮಿ ಆಚರಿಸೋದರ ಜೊತೆಗೆ ಕಲರ್‌ಫುಲ್ ಲುಕ್‌ಲ್ಲಿಯೇ ಭಿನ್ನ ವಿಭಿನ್ನ ಭಾವ-ಭಂಗಿಯಲ್ಲೂ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
5/ 8
ರಾಗಿಣಿ ದ್ವಿವೇದಿ ಸದ್ಯ ತಮ್ಮ ಕನ್ನಡ ಪ್ರೋಜೆಕ್ಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಗಳಲ್ಲಿ ಬಿಂಗೋ ಸಿನಿಮಾದ ಶೂಟಿಂಗ್ ಕೂಡ ಭರದಿಂದಲೇ ಸಾಗಿದೆ.
6/ 8
ರಾಗಿಣಿ ದ್ವಿವೇದಿ ಬಾಲಿವುಡ್ ಪ್ರೋಜೆಕ್ಟ್ ವೊಂದನ್ನ ಒಪ್ಪಿಕೊಳ್ಳುವ ಮೂಲಕ ಬಾಲಿವುಡ್‌ಗೂ ಕನ್ನಡದ ಈ ಬೆಡಗಿ ಕಾಲಿಟ್ಟಿದ್ದಾರೆ. ಬ್ಯೂಟಿಫುಲ್ ಆಗಿ ಕಾಣ್ತಾ ಇರುವ ರಾಗಿಣಿಯನ್ನು ನೀವು ಫೋಟೋದಲ್ಲಿ ನೋಡಬಹುದಾಗಿದೆ.
7/ 8
ರಾಗಿಣಿ ದ್ವಿವೇದಿ ಇತ್ತೀಚಿಗೆ ಸ್ಪೆಷಲ್ ಆಲ್ಬಂ ಸಾಂಗ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಕೆ. ಪಿ. ಶ್ರೀಕಾಂತ್ ನಿರ್ಮಾಣದ ಈ ಗೀತೆಯನ್ನ ಫೆಬ್ರವರಿ-14 ರಂದು ಪ್ರೇಮಿಗಳ ದಿನ ರಿಲೀಸ್ ಮಾಡಲಾಗಿತ್ತು.
8/ 8
ರಾಗಿಣಿ ದ್ವಿವೇದಿ ಹೊಸ ಹೊಸ ಪ್ರೋಜೆಕ್ಟ್ ಮತ್ತು ಹೊಸ ರೀತಿಯ ಫೋಟೋ ಶೂಟ್ ಮಾಡೋ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಂತೆ ಹೋಲಿ ಹಬ್ಬದಂದು ವಿಶೇಷ ಫೋಟೋ ಶೇರ್ ಮಾಡಿ ಎಲ್ಲರಿಗೂ ಹೋಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ.
First published:
18