Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

ಪ್ರಿಯಾಂಕಾ ಅವರ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ ಆಗಿದೆ. ಕಳೆದ ಮೇ ತಿಂಗಳಲ್ಲೆ ಈ ಸಿನಿಮಾದ ಶೂಟಿಂಗ್ ಕೆಲಸ ಶುರು ಆಗಿದೆ. ಇನ್ನೇನು ಚಿತ್ರ ರಿಲೀಸ್ ಆಗಬೇಕು ಅನ್ನೋ ಅರ್ಥದಲ್ಲಿಯೇ ಪ್ರಿಯಾಂಕಾ ಉಪೇಂದ್ರ ನ್ಯೂಸ್-18 ಕನ್ನಡ ಡಿಜಿಟಲ್​ಗೂ ಈ ಬಗ್ಗೆ ಹೇಳಿಕೊಂಡಿದ್ದಾರೆ.

First published:

  • 111

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಬೆಂಗಾಲಿ ಬೆಡಗಿ ಪ್ರಿಯಾಂಕಾ ಉಪೇಂದ್ರ ಚಿತ್ರ ಜೀವನದಲ್ಲಿ ಐವತ್ತು ಸಿನಿಮಾ ಆಗಿವೆ. ಪ್ರತಿ ಚಿತ್ರದಲ್ಲೂ ವಿಭಿನ್ನವಾಗಿಯೇ ಕಾಣಿಸಿಕೊಂಡ ಪ್ರಿಯಾಂಕಾ ಉಪೇಂದ್ರ ಐವತ್ತನೇ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ.

    MORE
    GALLERIES

  • 211

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಸಿನಿಮಾದಲ್ಲಿ ಪ್ರಿಯಾಂಕಾ ಪತ್ತೆದಾರಿ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಪಾತ್ರದ ಲುಕ್ ಆ್ಯಂಡ್ ಫೀಲ್ ಎರಡೂ ವಿಭಿನ್ನವಾಗಿಯೇ ಇವೆ.

    MORE
    GALLERIES

  • 311

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಉಪೇಂದ್ರ ಡೈರೆಕ್ಟರ್ ಲೋಕೇಶ ನಿರ್ದೇಶನದ ಮಮ್ಮಿ ಸಿನಿಮಾ ಮೂಲಕ ಹಾರರ್ ಜಾನರ್ ಟ್ರೈ ಮಾಡಿದರು. ಜನ ಅದನ್ನೂ ಮೆಚ್ಚಿಕೊಂಡರು. ಇದಾದ್ಮೇಲೆ ಕೊಲ್ಕತ್ತಾದಲ್ಲಿ ನಡೆಯೋ ದೇವಕಿ ಚಿತ್ರದ ಕಥೆ ಮೂಲಕ ಹೊಸ ಅನುಭವವನ್ನ ಪ್ರೇಕ್ಷಕರಿಗೆ ಪ್ರಿಯಾಂಕಾ ಕೊಟ್ಟರು.

    MORE
    GALLERIES

  • 411

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಉಪೇಂದ್ರ ಅವರ ಸಿನಿಮಾ ಜರ್ನಿಯಲ್ಲಿ ಉಪ್ಪಿ ಸಿನಿಮಾ ಕೂಡ ಮಾಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಈಗ ತಮ್ಮನ್ನ ಕೇಂದ್ರಿಕರಿಸೋ ಪಾತ್ರಗಳ ಚಿತ್ರಗಳನ್ನ ಒಪ್ಪುತ್ತಿದ್ದಾರೆ.

    MORE
    GALLERIES

  • 511

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಡಿಟೆಕ್ಟಿವ್ ತೀಕ್ಷ್ಣ ಅನ್ನುವ ಸಿನಿಮಾ ಪ್ರಿಯಾಂಕಾ ಉಪೇಂದ್ರ ಸಿನಿ ಲೈಫ್​ನ ಸ್ಪೆಷಲ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ಡಿಡೆಕ್ಟಿವ್ ಪಾತ್ರವನ್ನ ಪ್ರಿಯಾಂಕಾ ಉಪ್ಪಿ ನಿರ್ವಹಿಸಿದ್ದಾರೆ.

    MORE
    GALLERIES

  • 611

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಅವರ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ ಆಗಿದೆ. ಕಳೆದ ಮೇ ತಿಂಗಳಲ್ಲೆ ಈ ಸಿನಿಮಾದ ಶೂಟಿಂಗ್ ಕೆಲಸ ಶುರು ಆಗಿದೆ. ಇನ್ನೇನು ಚಿತ್ರ ರಿಲೀಸ್ ಆಗಬೇಕು ಅನ್ನೋ ಅರ್ಥದಲ್ಲಿಯೇ ಪ್ರಿಯಾಂಕಾ ಉಪೇಂದ್ರ ನ್ಯೂಸ್-18 ಕನ್ನಡ ಡಿಜಿಟಲ್​ಗೂ ಈ ಬಗ್ಗೆ ಹೇಳಿಕೊಂಡಿದ್ದಾರೆ.

    MORE
    GALLERIES

  • 711

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಡಿಟೆಕ್ಟಿವ್ ತೀಕ್ಷ್ಣ ಚಿತ್ರವನ್ನ ತ್ರಿವಿಕ್ರಮ್ ರಘು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಕನ್ನಡದ ಈ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತದೆ.

    MORE
    GALLERIES

  • 811

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಮನು ದಾಸಪ್ಪ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಪಿಆರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಈ ಚಿತ್ರದ ಬಹುತೇಕ ಕೆಲಸವನ್ನ ಮುಗಿಸಿಕೊಟ್ಟಿದ್ದಾರೆ.

    MORE
    GALLERIES

  • 911

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಉಪೇಂದ್ರ ಅವರ ಈ 50ನೇ ಸಿನಿಮಾ ಕಳೆದ ವರ್ಷವ ಶುರು ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹಿನ್ನೆಲೆಯಲ್ಲಿ ಆಗಿನಿಂದಲೂ ಈ ಚಿತ್ರದ ಬಗ್ಗೆ ಕುತೂಹಲ ಇದೆ.

    MORE
    GALLERIES

  • 1011

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಪ್ರಿಯಾಂಕಾ ಉಪೇಂದ್ರ ಅಭಿಯದ ಈ ಚಿತ್ರದ ಚಿತ್ರೀಕರಣದ ನಂತರದ ಕೆಲಸ ನಡೆಯುತ್ತಿದೆ. ನಿರ್ದೇಶಕ ತ್ರಿವಿಕ್ರಮ್ ರಘು ಅವರಿಗೆ ಇದು ಮೊದಲ ಸಿನಿಮಾ ಆಗಿದೆ.

    MORE
    GALLERIES

  • 1111

    Priyanka Upendra: ಹೂವೇ ಹೂವೇ ಎಂದು ಕನ್ನಡಕ್ಕೆ ಕಾಲಿಟ್ಟ ಬೆಂಗಾಲಿ ಬೆಡಗಿಯ ಸಿನಿ ಪಯಣಕ್ಕೆ ಹಾಫ್ ಸೆಂಚುರಿ ಸಂಭ್ರಮ!

    ಈ ಮೂಲಕ ಪ್ರಿಯಾಂಕಾ ಉಪೇಂದ್ರ ಈ ಹಿಂದಿನ ಹೊಸಬರ ಲೋಕೇಶ್ ಜೊತೆಗೆ ಮಮ್ಮಿ ಮತ್ತು ದೇವಿ ಚಿತ್ರ ಮಾಡಿ ಗೆದ್ದರು. ಅದೇ ರೀತಿ ತ್ರಿವಿಕ್ರಮ್ ರಘು ಜೊತೆಗಿನ ಈ ಸಿನಿಮಾದ ಬಗ್ಗೆನೂ ಈಗಲೇ ಒಂದು ಗೆಲುವಿನ ನಿರಿಕ್ಷೆ ಹುಟ್ಟುಹಾಕಿದ್ದಾರೆ.

    MORE
    GALLERIES