Prema: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಪ್ರೇಮಾ; ಮತ್ತೆ ತೆರೆಮೇಲೆ ಮಾಡ್ತಾರಾ ಮೋಡಿ?

90ರ ದಶಕದಲ್ಲಿ ಕನ್ನಡ ಸಿನಿಮಾ ರಂಗವನ್ನು ಆಳಿದವರು ನಟಿ ಪ್ರೇಮಾ. ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡುವ ಮೂಲಕ ಬಹು ಬೇಡಿಕೆಯ ನಟಿಯಾಗಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರ ಸರಿದ ನಟಿ ಪ್ರೇಮ ಬಳಿಕ ಆಗೊಮ್ಮೆ ಹೀಗೊಮ್ಮೆ ಬೆಳ್ಳಿತೆರೆ ಮೇಲೆ ಕಂಡರೂ ಮತ್ತೆ ಹಿಟ್​ ನೀಡಲಾಗಲಿಲ್ಲ (Photos: prema Instagram)

First published: