Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

ಸಿನಿಮಾ ಬೇರೆ ವೈಯಕ್ತಿ ಜೀವನ ಬೇರೆ ಎಂದು ಪವಿತ್ರಾ ಲೋಕೇಶ್ ಹೇಳಿದ್ಯಾಕೆ? ನರೇಶ್ ಬಿಚ್ಚಿಟ್ಟ ಆ ಲವ್ ಸ್ಟೋರಿಯ ಅಸಲಿ ಮ್ಯಾಟರ್‌ ಏನು? ಇಲ್ಲಿದೆ ಫುಲ್ ಡಿಟೈಲ್ಸ್.

  • News18 Kannada
  • |
  •   | Bangalore [Bangalore], India
First published:

  • 17

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ಸ್ಯಾಂಡಲ್‌ವುಡ್ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್‌ನ ನಟ ನರೇಶ್ ಲವ್ ಸ್ಟೋರಿ ಸುಳ್ಳು ಅಲ್ವೇ ಅಲ್ಲ. ಅದು ನಿಜವೇ ಆಗಿದೆ. ತಮ್ಮ ಲವ್ ಸ್ಟೋರಿ ಅನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅಂತಲೇ ನಾವು ಟ್ರೈಲರ್ ಟೀಸರ್ ನೋಡಿಯೇ ಹೇಳಬಹುದು.

    MORE
    GALLERIES

  • 27

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ಪವಿತ್ರಾ ಮತ್ತು ನರೇಶ್ ಸದ್ಯ ತಮ್ಮ ಮತ್ತೆ ಮದುವೆ ಸಿನಿಮಾ ಪ್ರಚಾರದಲಿದ್ದಾರೆ. ಆ ಪ್ರಚಾರಾರ್ಥವೆ ಬೆಂಗಳೂರಿಗೂ ಬಂದಿದ್ದರು. ಚಿತ್ರ ಪ್ರಚಾರದ ಜೊತೆಗೆ ಪವಿತ್ರಾ ಲೋಕೇಶ್ ಮತ್ತು ನರೇಶ್ ತಮ್ಮ ವೈಯುಕ್ತಿಕ ಬದುಕಿನ ಸ್ಟೋರಿಯನ್ನ ಕೂಡ ಹೇಳಿಕೊಂಡಿದ್ದಾರೆ.

    MORE
    GALLERIES

  • 37

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ಸಿನಿಮಾ ಟೀಸರ್ ನೋಡಿ ಯಾರು ಏನೂ ಗೆಸ್ ಮಾಡಬೇಡಿ. ಸಿನಿಮಾನೆ ಬೇರೆ ಇದೆ. ನನ್ನ ವೈಯುಕ್ತಿಕ ಬದುಕಿನ ಚಿತ್ರಣವೇ ಬೇರೆ ಇದೆ. ಎರಡನ್ನೂ ಮಿಕ್ಸ್ ಮಾಡಬೇಡಿ ಅಂತಲೇ ಪವಿತ್ರಾ ಲೋಕೇಶ್ ಹೇಳಿಕೊಂಡಿದ್ದಾರೆ.

    MORE
    GALLERIES

  • 47

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ಮತ್ತೆ ಮದುವೆ ಸಿನಿಮಾ ನೋಡಿದ್ಮೇಲೆ ಎಲ್ಲವೂ ನಿಮಗೆ ತಿಳಿಯುತ್ತದೆ. ಇದೊಂದು ಫ್ಯಾಮಿಲಿ ಎಂಟರಟೈನರ್ ಸಿನಿಮಾ ಆಗಿದೆ. ಇದನ್ನ ಜನ ಇಷ್ಟಪಡ್ತಾರೆ ಅನ್ನೋ ಅರ್ಥದಲ್ಲಿಯೆ ಪವಿತ್ರಾ ಲೋಕೇಶ್ ವಿವರಿಸಿದ್ದಾರೆ.

    MORE
    GALLERIES

  • 57

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ಮತ್ತೆ ಮದುವೆ ಸಿನಿಮಾದ ಪ್ರಚಾರದ ವೇಳೇನೆ ನರೇಶ್ ತಮ್ಮ ಲವ್ ಸ್ಟೋರಿ ಹೇಳಿಕೊಂಡಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನಾನು ಒಟ್ಟಿಗೆ ಇದ್ದೇವೆ. ಸಹಜ ಜೀವನ ನಡೆಸುತ್ತಿದ್ದೇವೆ. ಲಿವ್ ಇನ್ ರಿಲೇಷನ್ ಅಲ್ಲಿಯೇ ಬದುಕುತ್ತಿದ್ದೇವೆ ಅಂತಲೇ ಹೇಳಿಕೊಂಡಿದ್ದಾರೆ.

    MORE
    GALLERIES

  • 67

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ದೇವಾನುದೇವತೆಗಳು ಬಹುಪತ್ನಿಯರನ್ನ ಹೊಂದಿದ್ದರು. ಅದನ್ನ ಒಪ್ಪಿರೋ ನಾವು ಇದಕ್ಕೆ ವಿರೋಧ ಮಾಡೋದು ಸರಿಯೇ ಅಂತಲೂ ನರೇಶ್ ಪ್ರಶ್ನೆ ಮಾಡಿದ್ದಾರೆ. ಇನ್ನು ತಮ್ಮ ತಾಯಿ ಹುಟ್ಟುಹಾಕಿರೋ ಚಿತ್ರ ನಿರ್ಮಾಣ ಸಂಸ್ಥೆಯಿಂದಲೇ ಮತ್ತೆ ಮದುವೆ ಸಿನಿಮಾ ನಿರ್ಮಿಸಿದ್ದಾರೆ.

    MORE
    GALLERIES

  • 77

    Pavitra-Naresh Story: ಇಂಥ ಜೋಡೀನಾ ಎಲ್ಲಾರ ಕಂಡಿರಾ! ಪವಿತ್ರಾ-ನರೇಶ್ ಬಂಧ

    ನರೇಶ್ ತಾಯಿ ನಟಿ-ನಿರ್ದೇಶಕಿ ವಿಜಯ್ ನಿರ್ಮಾಲಾ ಹುಟ್ಟ ಹಾಕಿರೋ ವಿಜಯ್ ಕೃಷ್ಣ ಮೂವೀಸ್ ಮೂಲಕವೇ ಮತ್ತೆ ಮದುವೆ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಎಂ.ಎಸ್.ರಾಜು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.

    MORE
    GALLERIES