Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

ಇದೀಗ ನಟಿ ಪಾರುಲ್​ ಯಾದವ್​ ಗೋವಾದ ಬೀಚ್​​ಗಳಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಅದರ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಖತ್​ ಹಾಟ್​ ಆಗಿವೆ.

First published:

  • 17

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಪಡ್ಡೆ ಹುಡುಗರ ಪಾಲಿನ ಭಕ್ತಿಗೀತೆ ಎಂದೇ ಖ್ಯಾತವಾಗಿರುವ ಪ್ಯಾರ್​ ಗೆ ಆಗ್ಬಿಟೈತೆ ಹಾಡಿನಲ್ಲಿ ಸೊಂಟ ಬಳುಕಿಸಿರುವ ನಟಿ ಪಾರುಲ್ ಯಾದವ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.

    MORE
    GALLERIES

  • 27

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಸದ್ಯಕ್ಕೆ ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡಿರುವ ಪಾರುಲ್​ ಯಾದವ್​. ತಮ್ಮ ಹಾಟ್ ಲುಕ್​ಗಳಿಂದ ಇಂಟರ್​ನೆಟ್​ಗೆ ಆಗಾಗ ಬೆಂಕಿ ಹಚ್ಚುತ್ತಿರುತ್ತಾರೆ.

    MORE
    GALLERIES

  • 37

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಇದೀಗ ನಟಿ ಪಾರುಲ್​ ಯಾದವ್​ ಗೋವಾದ ಬೀಚ್​​ಗಳಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಅದರ ಕೆಲ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸಖತ್​ ಹಾಟ್​ ಆಗಿವೆ.

    MORE
    GALLERIES

  • 47

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ನಟಿಯ ಹಾಟ್ ಹಾಗೂ ಗ್ಲಾಮರಸ್​ ಫೋಟೋಗಳು ಸದ್ಯ ನೆಟ್ಟಿಗರ ನಿದ್ದೆಗೆಡಿಸಿದೆ.

    MORE
    GALLERIES

  • 57

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಮಾತೃಭಾಷೆ ಬೇರೆಯಾದರೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಕನ್ನಡ ಮಾತಾಡುವುದನ್ನು ಕಲಿತು ಅಭಿಮಾನಿಗಳ ಹೃದಯ ಕದ್ದಿರುವ ಚೆಲುವೆ ಪಾರುಲ್​. ಅವರ ಸೆಕ್ಸಿ ಲುಕ್​ಗೆ ಪಡ್ಡೆ ಹೈಕ್ಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

    MORE
    GALLERIES

  • 67

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಸದ್ಯಕ್ಕೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆ ನಟಿ ಪಾರುಲ್​ ಯಾದವ್​ ಸಂಪರ್ಕದಲ್ಲಿದ್ದಾರೆ.

    MORE
    GALLERIES

  • 77

    Parul Yadav: ಆಹಾ.. ಸೆಕ್ಸಿ ಲುಕ್​ನಲ್ಲಿ ಕನ್ನಡ ನಟಿ: ಮತ್ತೆ ಪ್ಯಾರ್​​ಗೆ ಆಗ್ಬಿಟೈತೆ ಎಂದ ಪಡ್ಡೆ ಹೈಕ್ಳು!

    ಪಾರುಲ್ ಅವರು ತಮ್ಮ ಲೆಟೆಸ್ಟ್ ಫೋಟೋಶೂಟ್​ನ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪಾರುಲ್ ಫೋಟೋ ನೋಡಿದ ಫ್ಯಾನ್ಸ್​ ಪ್ಯಾರ್​ ಗೆ ಆಗ್ಬಿಟೈತೆ ಎನ್ನುತ್ತಿದ್ದಾರೆ. 2018ರಲ್ಲಿ ತೆರೆ ಕಂಡ ಸೀಜರ್ ಚಿತ್ರದಲ್ಲಿ ಕೊನೆಯದಾಗಿ ಪಾರುಲ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದರು.

    MORE
    GALLERIES