ಕನ್ನಡದ ನಾಯಕಿ ನಟಿ ಪಾವನಾ ಗೌಡ ಅಭಿನಯದ ಗೌಳಿ ಸಿನಿಮಾದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ.
2/ 7
ಗೌಳಿ ಚಿತ್ರದಲ್ಲಿ ಪಾವನಾ ಗೌಡ ಸೇರಿದಂತೆ ಬಣ್ಣ ಹಚ್ಚದೇನೆ ಎಲ್ಲ ಕಲಾವಿದರು ಅಭಿನಯಿಸಿದ್ದಾರೆ. ನೈಜ ಘಟನೆಗಳ ಈ ಚಿತ್ರ ಈ ಕಾರಣಕ್ಕೇನೆ ಮತ್ತಷ್ಟು ನೈಜತೆ ಹೊಂದಿದೆ.
3/ 7
ಗೌಳಿ ಚಿತ್ರಕ್ಕೂ ಮೊದಲು ನಟಿ ಪಾವನಾ ರುದ್ರಿ ಅನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರವೂ ಉತ್ತರ ಕರ್ನಾಟಕದ ವಿಶೇಷ ಕಥೆಯನ್ನ ಹೊಂದಿತ್ತು. ಈ ಮೂಲಕ ಪಾವನಾ ಜನರ ಹೃದಯ ಗೆದ್ದರು.
4/ 7
ಬೊಂಬೆಗಳ ಲವ್ ಚಿತ್ರದ ಮೂಲಕ 2013 ರಲ್ಲಿ ಪಾವನಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಪಾವನಾ ಅಭಿನಯಸಿದ ಚಿತ್ರಗಳೆಲ್ಲ ವಿಶೇಷವಾಗಿಯೇ ಇವೆ.
5/ 7
ಪಾವನಾ ಗೌಡ ಈ ಹಿಂದೆ ತೂತು ಮಡಿಕೆ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರದಲ್ಲೂ ಪಾವನಾ ವಿಶೇಷವಾಗಿಯೇ ಕಾಣಿಸಿಕೊಂಡಿದ್ದಾರೆ.
6/ 7
ಪಾವನಾ ಗೌಡ ಇತ್ತೀಚಿಗೆ ಬಂದ ಸದ್ದು ವಿಚಾರಣೆ ನಡೆಯುತ್ತಿದೆ ಅನ್ನುವ ಚಿತ್ರದಲ್ಲೂ ಅಭಿನಯಿಸಿದ್ದಾರೆ.
7/ 7
ಪಾವನಾ ಗೌಡ ವಿಶೇಷ ಕಥೆಯುಳ್ಳ ಚಿತ್ರದಲ್ಲಿಯೇ ಅಭಿನಯಿಸಿದ್ದಾರೆ. ಚಮಕ್, ಆಟಗಾರ ಆ ಸಾಲಿನ ಸಿನಿಮಾಗಳಾಗಿವೆ. ಗೌಳಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೋಡಿಯಾಗಿಯೇ ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ-24 ರಂದು ಚಿತ್ರ ರಿಲೀಸ್ ಆಗುತ್ತಿದೆ.
First published:
17
Paavana Gowda: ಬೊಂಬೆಗಳ ಲವ್ ಚಿತ್ರ ಖ್ಯಾತಿಯ ಪಾವನಾ ಹೊಸ ಅವತಾರ್! ಗೌಳಿ ಚಿತ್ರದಲ್ಲಿ ಇವರ ಪಾತ್ರವೇನು?