ಕನ್ನಡದ ಗುರು ಶಿಷ್ಯರು ಸಿನಿಮಾದ ನಟಿ ನಿಶ್ವಿಕಾ ನಾಯ್ಡು ಹಾಟ್ ಲುಕ್ ನಲ್ಲಿ ಈಗ ಕಂಗೊಳಿಸುತ್ತಿದ್ದಾರೆ.
2/ 7
ನಿಶ್ವಿಕಾ ನಾಯ್ಡು ಸೀರೆಯಲ್ಲೂ ಬಲು ಸುಂದರವಾಗಿಯೇ ಕಾಣಿಸುತ್ತಾರೆ.ಈಗ ಪಾರದರ್ಶಕ ಸೀರೆಯುಟ್ಟು ಮಾದಕವಾಗಿಯೂ ಕಂಗೊಳಿಸುತ್ತಿದ್ದಾರೆ.
3/ 7
ನಿಶ್ವಿಕಾ ನಾಯ್ಡು ಸಾಮಾನ್ಯವಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುವದು ಕಡಿಮೇನೆ. ಆದರೆ ಈಗ ವಿಶೇಷ ಬಣ್ಣದ ಸೀರೆಯುಟ್ಟು ಪಡ್ಡೆಗೆ ನಿದ್ದೆ ಕದ್ದಿದ್ದಾರೆ.
4/ 7
ಕನ್ನಡದ ದಿಲ್ ಪಸಂದ್ ಸಿನಿಮಾದಲ್ಲೂ ನಿಶ್ವಿಕಾ ನಾಯ್ಡು ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆಗೆ ಈ ಚಿತ್ರದಲ್ಲಿ ಜೋಡಿಯಾಗಿ ಮೋಹಕ ಸೆಳೆತವನ್ನೆ ಕ್ರಿಯೇಟ್ ಮಾಡಿದ್ದಾರೆ.
5/ 7
ಯೋಗರಾಜ್ ಭಟ್ಟರ ಗಾಳಿಪಟ-2 ಚಿತ್ರದ ವಿಶೇಷ ಪಾತ್ರದಲ್ಲಿ ಕೂಡ ನಿಶ್ವಿಕಾ ನಾಯ್ಡು ಅಭಿನಯಿಸಿದ್ದರು.
6/ 7
ಸಖತ್-ರಾಮಾರ್ಜುನ, ಜಂಟಲ್ಮ್ಯಾನ್ ಚಿತ್ರದಲ್ಲಿ ನಿಶ್ವಿಕಾ ಅಭಿನಯಿಸಿ ಕನ್ನಡ ಸಿನಿಪ್ರೇಮಗಳ ದಿಲ್ ಕದಿಯೋ ಪ್ರಯತ್ನ ಮಾಡಿದ್ದರು.
7/ 7
ಪಡ್ಡೆ ಹುಲಿ,ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲೂ ನಿಶ್ವಿಕಾ ಅಭಿನಯಿಸಿದ್ದಾರೆ. ಆದರೆ ಇಷ್ಟೆಲ್ಲ ಚಿತ್ರದಲ್ಲಿ ಅಭಿನಯಿಸಿದ್ದರು ಕೂಡ ನಿಶ್ವಿಕಾ ನಾಯ್ಡು ಗುರು ಶಿಷ್ಯರು ಚಿತ್ರದ ಮೂಲಕವೇ ಹೆಚ್ಚು ಚಿರಪರಿಚಿತರಾಗಿದ್ದಾರೆ.