Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

ಸ್ಯಾಂಡಲ್​ವುಡ್​ ಸುಂದರಿ ನಭಾ ನಟೇಶ್ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಹೊಸ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

First published:

 • 17

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ಸ್ಯಾಂಡಲ್​ವುಡ್​ ಸುಂದರಿ ನಭಾ ನಟೇಶ್ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಹೊಸ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

  MORE
  GALLERIES

 • 27

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ಭಜರಂಗಿ ಡೈರೆಕ್ಟರ್ ಎ. ಹರ್ಷ ನಿರ್ದೇಶನದ ವಜ್ರಕಾಯ ಚಿತ್ರದ ಮೂಲಕ ನಭಾ ನಟೇಶ್ ಕನ್ನಡಿಗರ ಹೃದಯ ಕದ್ದರು.

  MORE
  GALLERIES

 • 37

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ಮೊದಲ ಸಿನಿಮಾದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಜೊತೆಗೆ ಅಭಿನಯಿಸಿದ್ದರು

  MORE
  GALLERIES

 • 47

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಕದ್ದರು ನಭಾ ನಟೇಶ್.

  MORE
  GALLERIES

 • 57

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ವಜ್ರಕಾಯ ಸಿನಿಮಾ ಆದ್ಮೇಲೆ ಕನ್ನಡದ ಇನ್ನೂ ಒಂದು ಚಿತ್ರ ಒಪ್ಪಿಕೊಂಡಿದ್ದರು. ಸುಮಂತ್ ಶೈಲೇಂದ್ರ ಅಭಿನಯದ ಲೀ ಚಿತ್ರದದಲ್ಲಿ ನಭಾ ನಟೇಶ್ ಅಭಿನಯಿಸಿದ್ದರು.

  MORE
  GALLERIES

 • 67

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ನಭಾ ನಟೇಶ್ ಕನ್ನಡದ ಎರಡು ಚಿತ್ರ ಆದ್ಮೇಲೆ ಟಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆದರು. ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಭಾ ನಟೇಶ್ ಹೆಚ್ಚು ಗಮನ ಸೆಳೆದರು.

  MORE
  GALLERIES

 • 77

  Nabha Natesh: ವಜ್ರಕಾಯ ಬೆಡಗಿಯ ಹೊಸ ಲುಕ್-ನಭಾ ನಟೇಶ್ ಈಗ ಹೇಗಿದ್ದಾರೆ ನೋಡಿ

  ನಭಾ ನಟೇಶ್ ಹೊಸ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ 2021 ರ ಬಳಿಕ ನಭಾ ಮತ್ತೆ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಇದರ ಬೆನ್ನಲ್ಲಿಯೇ ಈಗ ನಭಾ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಕೂಡ ಮೂಡಿದೆ.

  MORE
  GALLERIES