Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೇನೆ ನಾಯಕಿ ನಟಿ ಮಯೂರಿ ನಟರಾಜ್ ಆಯ್ಕೆ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣದಲ್ಲೂ ಮಯೂರಿ ನಟರಾಜ್ ಭಾಗಿ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಯೂರಿ ಪಾತ್ರದ ಚಿತ್ರೀಕರಣ ಕೂಡ ಪೂರ್ಣಗೊಳ್ಳಲಿದೆ.

 • News18 Kannada
 • |
 •   | Bangalore [Bangalore], India
First published:

 • 17

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಸ್ಯಾಂಡಲ್‌ವುಡ್‌ನ ಯುವ ನಟಿ ಮಯೂರಿ ನಟರಾಜ್ ಹೊಸ ಚಿತ್ರ ಒಪ್ಪಿದ್ದಾರೆ. ಡಾಲಿ ಧನಂಜಯ್ ಅಭಿನಯದ ಎರಡು ಚಿತ್ರದಲ್ಲಿ ಅದ್ಭುತವಾಗಿಯೇ ಅಭಿನಯಿಸಿರೋ ಮಯೂರಿ ನಟರಾಜ್, ಇದೀಗ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

  MORE
  GALLERIES

 • 27

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಕ್ಕೆ ನಾಯಕಿ ನಟಿ ಮಯೂರಿ ನಟರಾಜ್ ಆಯ್ಕೆ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣದಲ್ಲೂ ಮಯೂರಿ ನಟರಾಜ್ ಭಾಗಿ ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಯೂರಿ ಪಾತ್ರದ ಚಿತ್ರೀಕರಣ ಕೂಡ ಪೂರ್ಣಗೊಳ್ಳಲಿದೆ.

  MORE
  GALLERIES

 • 37

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಮಯೂರಿ ನಟರಾಜ್ ಈ ಹಿಂದೆ ಮೂರು ಸಿನಿಮಾಗಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಡಾಲಿ ಧನಂಜಯ್ ಅಭಿನಯದ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೊಯ್ಸಳ ಚಿತ್ರದಲ್ಲಿ ಪ್ರೇಮಿಯಾಗಿ ಕಾಣಿಸಿಕೊಂಡು ಜನರ ಮನಗೆದ್ದಿದ್ದಾರೆ.

  MORE
  GALLERIES

 • 47

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಡಾಲಿ ಧನಂಜಯ್ ಅಭಿನಯದ ಜಮಾಲಿಗುಡ್ಡ ಸಿನಿಮಾದಲ್ಲೂ ಮಯೂರಿ ನಟರಾಜ್ ಅಭಿನಯಿಸಿದ್ದರು. ಈ ಚಿತ್ರದಲ್ಲೂ ಮಯೂರಿ ನಟರಾಜ್ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದರು. ಇದರ ಹೊರತಾಗಿ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದಲ್ಲಿ ಮಯೂರಿ ನಟರಾಜ್ ನಟಿಸಿದ್ದಾರೆ.

  MORE
  GALLERIES

 • 57

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಇಬ್ಬನಿ ತಪ್ಪಿದ ಇಳೆಯಲಿ ಸಿನಿಮಾ ಒಂದು ಕಾವ್ಯಾತ್ಮಕ ಪ್ರೇಮಕಥೆಯ ಚಿತ್ರ ಆಗಿದೆ. ಈ ಚಿತ್ರದಲ್ಲಿ ಮಯೂರಿ ನಟರಾಜ್ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  MORE
  GALLERIES

 • 67

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಇಬ್ಬನಿ ತಪ್ಪಿದ ಇಳೆಯಲಿ ಚಿತ್ರದಲ್ಲಿ ವಿಹಾನ್ ಹಾಗೂ ಅಂಕಿತಾ ಅಮರ್ ಚಿತ್ರದ ಮೇನ್ ಲೀಡ್ ಅಲ್ಲಿಯೇ ಇದ್ದಾರೆ. ಇವರ ಈ ಚಿತ್ರದಲ್ಲಿ ನಟಿ ಮಯೂರಿ ನಟರಾಜ್ ಎರಡನೇ ನಾಯಕಿಯಾಗಿಯೇ ಅಭಿನಯಿಸುತ್ತಿದ್ದಾರೆ.

  MORE
  GALLERIES

 • 77

  Kannada Heroine: ರಕ್ಷಿತ್ ಶೆಟ್ಟಿ ಚಿತ್ರತಂಡ ಸೇರಿದ ಡಾಲಿ ಹೀರೋಯಿನ್, ಯಾರದು?

  ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ನಿರ್ದೇಶನ ಹೀಗೆ ಎಲ್ಲವನ್ನೂ ಚಂದ್ರಜೀತ್ ಬೆಳ್ಳಿಯಪ್ಪ ಮಾಡಿದ್ದಾರೆ. ಗಗನ್ ಬಡೇರಿಯಾ ಈ ಸಿನಿಮಾಕ್ಕೆ ಸಂಗೀತ ಮಾಡಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಕ್ಯಾಮೆರಾವರ್ಕ್ ಮಾಡಿದ್ದಾರೆ.

  MORE
  GALLERIES