ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

ಸ್ಯಾಂಡಲ್​ವುಡ್​ನ ಗೂಗ್ಲಿ ಬೆಡಗಿ ಕೃತಿ ಖರಬಂದ ಅವರ ಮುತ್ತಿನ ಕಥೆ ಬಹಳ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಕೃತಿ ಕಿಸ್ ಮಾಡಿದ್ದು ಯಾರಿಗೆ?

First published:

  • 114

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಒಂದು ಸಿನಿಮಾ ಎಂದ ಮೇಲೆ ಅಲ್ಲಿ ನಾಯಕ-ನಾಯಕಿ ಮಧ್ಯೆ ಕಿಸ್ಸಿಂಗ್ ಸೀನ್​ಗಳಿರುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಈ ಕಿಸ್ಸಿಂಗ್ ದೃಶ್ಯಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿವೆ.

    MORE
    GALLERIES

  • 214

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಇದೀಗ ಸ್ಯಾಂಡಲ್​ವುಡ್​ನ ಗೂಗ್ಲಿ ಬೆಡಗಿ ಕೃತಿ ಖರಬಂದ ಅವರ ಮುತ್ತಿನ ಕಥೆ ಬಹಳ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಕೃತಿ ಕಿಸ್ ಮಾಡಿದ್ದು ಯಾರಿಗೆ?

    MORE
    GALLERIES

  • 314

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಗುರುತಿಸಿಕೊಂಡು, ಸ್ಯಾಂಡಲ್​ವುಡ್​ನಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಕೃತಿ ಖರಬಂದ, ಸದ್ಯ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 414

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಸದ್ಯ ಕೊರೋನಾ ಕಾರಣದಿಂದ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಕೃತಿ ಅವರ ಲಿಪ್​ಲಾಕ್​ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ.

    MORE
    GALLERIES

  • 514

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಕೃತಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ನಾಯಿ ಜತೆಗೆ ಲಿಪ್​ಲಾಕ್​ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ‘ನಿಜವಾದ ಪ್ರೀತಿ‘ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 614

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಕೃತಿ ತನ್ನ ಪ್ರೀತಿಯ ಶ್ವಾನಕ್ಕೆ ಮುತ್ತು ನೀಡಿರುವ ಫೊಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿರುವ ನೆಟಿಜನ್ಸ್ ಬಗೆಬಗೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 714

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಪ್ರಾಣಿಪ್ರಿಯರು ಇದನ್ನು ಮೆಚ್ಚಿದ್ದಾರೆ. ಮತ್ತೆ ಕೆಲವರು ನಾಯಿ ಎಷ್ಟೊಂದು ಪುಣ್ಯ ಮಾಡಿದೆ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ನಾಯಿ ಬಾಯಿಗೆ ಮುತ್ತು ಕೊಟ್ಟಿರುವುದು ಸರಿಯಲ್ಲ. ಅದು ಆರೋಗ್ಯಕ್ಕೆ ಹಾನಿಕರ ಎಂದು ಹೇಳಿದ್ದಾರೆ.

    MORE
    GALLERIES

  • 814

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಮೊನ್ನೆಯಷ್ಟೆ ಜುಲೈ 20ಕ್ಕೆ ಗೂಗ್ಲಿ ಸಿನಿಮಾ ತೆರೆಕಂಡು ಏಳು ವರ್ಷವಾಗಿತ್ತು. ಆ ಪ್ರಯುಕ್ತ ಚಿತ್ರದ ವಿಡಿಯೋ ಶೇರ್ ಮಾಡಿ, ಆ ದಿನಗಳನ್ನು ನೆನಪು ಮಾಡಿಕೊಂಡಿದ್ದರು.

    MORE
    GALLERIES

  • 914

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಚಿರು, ಗೂಗ್ಲಿ, ಗಲಾಟೆ, ಪ್ರೇಮ್ ಅಡ್ಡಾ, ಮಾಸ್ತಿಗುಡಿ ಸೇರಿದಂತೆ ಕನ್ನಡದದಲ್ಲಿ ಕೃತಿ ನಟಿಸಿರುವ ಬಹುತೇಕ ಎಲ್ಲ ಸಿನಿಮಾಗಳು ಹಿಟ್ ಆಗಿವೆ.

    MORE
    GALLERIES

  • 1014

    ನಾಯಿ ಜೊತೆ ಸ್ಯಾಂಡಲ್​ವುಡ್ ನಟಿಯ ಲಿಪ್​ಲಾಕ್: ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್ಸ್​

    ಕೃತಿ ಖರಬಂದ.

    MORE
    GALLERIES

  • 1114

  • 1214

  • 1314

  • 1414