Krishi Thapanda Birthday: ನಗು ಮೊಗದ ಮಲ್ಲಿಗೆ-ನಕ್ಕರೆ ಸ್ವರ್ಗವೇ ಧರೆಗೆ! ಕೃಷಿ ತಾಪಂಡ ಎಂಬ ಉತ್ಸಾಹದ ಚಿಲುಮೆಗೆ ಹ್ಯಾಪಿ ಬರ್ತ್​ ಡೇ

ಕೃಷಿ ತಾಪಂಡ ಸದಾ ಲವ-ಲವಿಕೆಯಿಂದಲೇ ಇರುತ್ತಾರೆ. ಮೊಗದಲ್ಲಿ ನಗು ಇರುತ್ತದೆ. ಮಾತಲ್ಲಿ ಉತ್ಸಾಹ ತುಂಬಿರುತ್ತದೆ. ಇದನ್ನ ಯಾರೇ ಗಮನಿಸಿದ್ರೂ ಅಷ್ಟೆ. ಅವರಿಗೂ ಆ ಖುಷಿ ಪಾಸ್ ಆಗುತ್ತದೆ.

First published: