ಕನ್ನಡದ ಯುವ ನಾಯಕಿ ನಟಿ ಕಾರುಣ್ಯ ರಾಮ್ ಯುಗಾದಿ ಹಬ್ಬಕ್ಕೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್‌ನಲ್ಲಿ ಟ್ರೆಡಿಷನಲ್ ಉಡುಗೆ ತೊಟ್ಟು ಕಾರುಣ್ಯ ರಾಮ್ ರಾಣಿಯಂತೆ ಕಾಣಿಸುತ್ತಿದ್ದಾರೆ.

2/ 7
ಕಾರುಣ್ಯ ರಾಮ್ ಧರಿಸಿರೋ ಡ್ರೆಸ್ ತುಂಬಾ ಸ್ಪೆಷಲ್ ಆಗಿದೆ. ಕಲರ್ ಕಾಂಬಿನೇಷನ್ ಕೂಡ ಸ್ಪೆಷಲ್ ಫೀಲ್ ಕೊಡುತ್ತದೆ. ಹೊಸ ರೀತಿಯ ಡಿಸೈನ್ ಅನ್ನುವ ಭಾವನೆ ಕೂಡ ಮೂಡುತ್ತದೆ.
3/ 7
ಕಾರುಣ್ಯ ತೊಟ್ಟ ಡ್ರೆಸ್ ತುಂಬಾ ಚೆನ್ನಾಗಿಯೇ ಇದೆ. ಇದಕ್ಕೆ ಒಪ್ಪುವ ಆಭರಣಗಳನ್ನ ಕೂಡ ಕಾರುಣ್ಯ ಧರಿಸಿಕೊಂಡಿದ್ದಾರೆ. ವಿಶೇಷ ಅನಿಸೋ ಹಾಗೆ ಹತ್ತು ಹಲವು ಭಾವಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
4/ 7
ಕಾರುಣ್ಯ ಪ್ರತಿ ಹಬ್ಬಕ್ಕೂ ಸ್ಪೆಷಲ್ ಫೋಟೋ ಶೂಟ್ ಮಾಡಿಸುತ್ತಾರೆ. ಈ ಸಲದ ಯುಗಾದಿ ಹಬ್ಬಕ್ಕೆಂದೆ ಈ ಒಂದು ಸ್ಪೆಷಲ್ ಲುಕ್‌ಲ್ಲಿಯೇ ಈ ಫೋಟೋ ಶೂಟ್‌ಲ್ಲಿ ಕಾಣಿಸಿಕೊಂಡಿದ್ದಾರೆ.
5/ 7
ಕಾರುಣ್ಯ ರಾಮ್ ಸ್ಪೆಷಲ್ ಆಗಿಯೇ ಕಾಣಿಸೋಕೆ ಅತಿ ಹೆಚ್ಚು ಇಷ್ಟಪಡ್ತಾರೆ. ಹೊಸ ರೀತಿಯ ಡ್ರೆಸ್ ತೊಟ್ಟು ಕ್ಯಾಮೆರಾ ಕಣ್ಮುಂದೆ ಕಾಣಿಸೋದು ಅಂದ್ರೆ ಕಾರುಣ್ಯ ಅವರಿಗೆ ತುಂಬಾ ಇಷ್ಟ ಅಂತ ಹೇಳಬಹುದು.
6/ 7
ಕಾರುಣ್ಯ ರಾಮ್ ಅವರಿಗೆ ಟ್ರಾವೆಲ್ ಅಂದ್ರೆ ತುಂಬಾನೇ ಇಷ್ಟ. ಸಿನಿಮಾಗಳ ಕೆಲಸದ ಮಧ್ಯೆ ವಿವಿಧ ಪ್ಲೇಸ್‌ಗಳಿಗೂ ಕಾರುಣ್ಯ ಟ್ರಾವೆಲ್ ಮಾಡುತ್ತಾರೆ.
7/ 7
ಕನ್ನಡದ ನಟಿ ಕಾರುಣ್ಯ ರಾಮ್‌ಗೆ ಒಂದು ಆಸೆ ಇದೆ. ಅದು ಜಗತ್ತಿನ ಎಂಟು ಅದ್ಭುತಗಳನ್ನು ನೋಡುವುದಾಗಿದೆ. ಆ ಒಂದು ವಿಷಯದಲ್ಲಿ ಈಗಾಗಲೇ ಈಜಿಪ್ತ್‌ನ ಪಿರಾಮಿಡ್, ತಾಜಮಹಲ್ ಹಾಗೂ ಪೆಟ್ರಾ ಅನ್ನ ವೀಕ್ಷಿಸಿ ಖುಷಿಪಟ್ಟಿದ್ದಾರೆ.