Karunya Ram: ಕಾರುಣ್ಯ ರಾಮ್ ಹೊಸ ಫೋಟೋ ಶೂಟ್! ದಸರಾ ಹಬ್ಬಕ್ಕೆ ರಾಣಿ ಲುಕ್

ಕಾರುಣ್ಯ ಭಾವ-ಭಂಗಿಯನ್ನ ತುಂಬಾ ಚೆನ್ನಾಗಿಯೇ ಇಲ್ಲಿ ಸೆರೆ ಹಿಡಿಯಲಾಗಿದೆ. ಮಧುರಾ ಕಲ್ಪನೆಯ ಕ್ಯಾಮೆರಾ ಕಣ್ಣಲ್ಲಿಯೇ ಎಲ್ಲವೂ ಇಲ್ಲಿ ಚಂದವೊ ಚಂದ. ಕಾರುಣ್ಯ ರಾಮ್ ತಮ್ಮ ಈ ವಿಶೇಷ ಫೋಟೋ ಶೂಟ್​ ನ ಒಂದಷ್ಟು ಫೋಟೊಗಳನ್ನ ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ.

First published: