Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

ಕಾನ್ಸ್‌ ಸಿನಿಮಾ ಹಬ್ಬದಲ್ಲಿ ಅನ್ಸೆಲ್ಮ್ ಸಿನಿಮಾ ಕೂಡ ಇದೆ. ಈ ಚಿತ್ರಕ್ಕಾಗಿಯೇ ಕನ್ನಡತಿ ಇತಿ ಆಚಾರ್ಯ ಇಲ್ಲಿಗೆ ಆಮಿಸಿದ್ದಾರೆ. ವಿಮ್ ವೆಂಡರ್ಸ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸದ್ಯ ಸಿನಿಮಾಗಳ ಹಬ್ಬ ನಡೆಯುತ್ತಿದೆ. ಫ್ರಾನ್ಸ್ ನಲ್ಲಿ 10 ದಿನಗಳ ಕಾಲ ನಡೆಯೊ ಈ ಫಿಲ್ಮ್‌ ಉತ್ಸವದಲ್ಲಿ ಎಲ್ಲ ತಾರೆಯರು ಚಿತ್ರ ವಿಚಿತ್ರ, ಭಿನ್ನ ವಿಭಿನ್ನ ಉಡುಗೆ ತೊಟ್ಟು ಇಡೀ ಸಿನಿಮಾ ಹಬ್ಬವನ್ನ ರಂಗೇರಿಸಿದ್ದಾರೆ.

  MORE
  GALLERIES

 • 27

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ನಟಿಯರಂತೂ ಹಬ್ಬ ಮಾಡುತ್ತಿದ್ದಾರೆ. ಹಾಲಿವುಡ್‌ ನಟಿಯರ ಹಾಗೆ ಇಡೀ ರೆಡ್‌ ಕಾರ್ಪೆಟ್‌ನಲ್ಲಿ ವಾಕ್ ಮಾಡಿ ದಿಲ್ ಖುಷ್ ಆಗುತ್ತಿದ್ದಾರೆ.

  MORE
  GALLERIES

 • 37

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಇದರ ಮಧ್ಯೆ ಕನ್ನಡತಿ ಇತಿ ಆಚಾರ್ಯ ಕೂಡ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿ ಆಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿ ಖುಷಿಪಟ್ಟಿದ್ದಾರೆ.

  MORE
  GALLERIES

 • 47

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಕಾನ್ಸ್‌ ಫಿಲ್ಮಂ ಫೆಸ್ಟಿವಲ್‌ನಲ್ಲಿ ಮೊದಲ ಸಲ ಭಾಗಿ ಆಗಿರೋ ಇತಿ ಆಚಾರ್ಯ, ಕಪ್ಪು ಬಣ್ಣದ ಗೌನ್ ತೊಟ್ಟು ಇಡೀ ರೆಡ್‌ ಕಾರ್ಪೆಟ್‌ನಲ್ಲಿ ಹೊಸ ರಂಗನ್ನೆ ಚೆಲ್ಲಿದ್ದಾರೆ.

  MORE
  GALLERIES

 • 57

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಕಾನ್ಸ್‌ ಸಿನಿಮಾ ಹಬ್ಬದಲ್ಲಿ ಅನ್ಸೆಲ್ಮ್ ಸಿನಿಮಾ ಕೂಡ ಇದೆ. ಈ ಚಿತ್ರಕ್ಕಾಗಿಯೇ ಕನ್ನಡತಿ ಇತಿ ಆಚಾರ್ಯ ಇಲ್ಲಿಗೆ ಆಮಿಸಿದ್ದಾರೆ. ವಿಮ್ ವೆಂಡರ್ಸ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.

  MORE
  GALLERIES

 • 67

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಇತಿ ಆಚಾರ್ಯ 2016 ರ ಮಿಸ್ ಸೌಥ್ ಇಂಡಿಯಾ ವಿನ್ನರ್ ಆಗಿದ್ದಾರೆ. ಮೂಲತ ಮಾಡೆಲ್ ಆಗಿರೋ ಇತಿ ಆಚಾರ್ಯ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಕನ್ನಡ, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ಸಿನಿಮಾಗಳಲ್ಲೂ ಇತಿ ಆಚಾರ್ಯ ನಟಿಸಿದ್ದಾರೆ.

  MORE
  GALLERIES

 • 77

  Cannes Film Festival: ಕಾನ್​ ಫಿಲ್ಮ್ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ ಮೇಲೆ ಕನ್ನಡತಿ, ಯಾರು ಈ ನಟಿ?

  ಇತಿ ಆಚಾರ್ಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ್ದಾರೆ. ಅಮೆರಿಕದ ಗಾಯಕ ಮತ್ತು ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಂಗೀತದ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.

  MORE
  GALLERIES