Ganavi Laxman: ಮಗಳು ಜಾನಕಿ ಮುಂಗುರುಳ ಮಾತು, ನೆರಳು ಬೆಳಕಿನ ಮಧ್ಯೆ ಗಾನವಿ ಸೌಂದರ್ಯ ಯಾನ
ಕನ್ನಡದ ನಟಿ ಗಾನವಿ ಲಕ್ಷ್ಮಣ ಕೇವಲ ಒಂದೇ ರೀತಿಯ ಪಾತ್ರಕ್ಕೆ ಮೀಸಲಾಗಿಲ್ಲ ಬಿಡಿ. ಅದನ್ನ ಅವರ ಹೊಸ ಹೊಸ ಫೋಟೋ ಶೂಟ್ ಫೋಟೋಗಳೇ ಹೇಳುತ್ತವೆ. ವಿವಿಧ ಪರಿಕಲ್ಪನೆಯ ಫೋಟೋ ಶೂಟ್‌ಗಳಲ್ಲಿ ಗಾನವಿ ಈ ರೀತಿ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ.
ಕನ್ನಡದ ಪುಟ್ಟ ಪರದೆಯ ಮಗಳು ಜಾನಕಿ ಅದ್ಭುತ ನಟಿ. ಇದು ಈಗಾಗಲೇ ವೇದ ಚಿತ್ರದಲ್ಲಿ ತಿಳಿದಿದೆ. ಟಿ. ಎನ್. ಸೀತಾರಾಮ್ ಅವರ ಸೀರಿಯಲ್‌ನಲ್ಲಿ ಗಾನವಿ ಸ್ಪೆಷಲ್ ಆಗಿ ಕಂಡರು. ಆದರೆ ವೇದ ಚಿತ್ರದಲ್ಲಿ ಗಾನವಿ ರೂಪ ಉಗ್ರವೂ ಆಗಿತ್ತು. ವಿಭಿನ್ನವಾಗಿಯೂ ಕಂಡು ಬಂತು.
2/ 7

3/ 7
ಕನ್ನಡದ ನಟಿ ಗಾನವಿ ಸೀರೆಯಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಾರೆ. ಅದಕ್ಕೆ ಒಪ್ಪುವ ರೀತಿಯಲ್ಲಿಯೇ ಗಾನವಿ ಹಾವ-ಭಾವ ಕೂಡ ಇದೆ. ಆದರೆ ಸೀರೆಯಲ್ಲಿ ನೋಡಿ ಗಾನವಿ ಗ್ಲಾಮರಸ್ ಆದ್ರೆ ಹೇಗೆ ಕಾಣಿಸುತ್ತಾರೆ ಅನ್ನೋರಿಗೆ ಈ ಫೋಟೋಗಳು ಸಾಕ್ಷಿ ನೋಡಿ.
4/ 7
ಗಾನವಿ ಲಕ್ಷ್ಮಣ ಇತ್ತೀಚಿಗೆ ಕೆಂಪು ಬಣ್ಣದ ಉಡುಗೆ ತೊಟ್ಟು ಸ್ಪೆಷಲ್ ಆಗಿಯೇ ಫೋಟೋ ಶೂಟ್ ಮಾಡಿಸಿದ್ದಾರೆ. ಅದಕೊಪ್ಪುವ ಲಿಪ್‌ಸ್ಟಿಕ್ ಹಚ್ಚಿಕೊಂಡು ಇನ್ನಷ್ಟು ಆಕರ್ಷಕವಾಗಿಯೇ ಕಾಣಿಸಿಕೊಂಡಿದ್ದಾರೆ.
5/ 7
ಗಾನವಿ ಲಕ್ಷ್ಮಣ ಅವರ ಈ ಒಂದು ಫೋಟೋ ಶೂಟ್‌ಲ್ಲಿ ಒಂದಷ್ಟು ಸ್ಪೆಷಲ್ ವಿಷಯಗಳೂ ಇವೆ. ಗಾನವಿ ಮುಖದ ಮೇಲೆ ಬೀಳೋ ಆ ಮುಂಗುರುಳು ನೋಡುವ ಕಂಗಳಿಗೆ ಮತ್ತೊಂದು ಆಕರ್ಷಣೆ ಮೂಡಿಸುತ್ತವೆ.
6/ 7
ಸ್ಪೆಷಲ್ ಫೋಟೋ ಶೂಟ್‌ಲ್ಲಿ ನೆರಳು-ಬೆಳಕಿನ ಕಲಾತ್ಮಕತೆ ಇದೆ. ಅದಕ್ಕೆ ತಕ್ಕನಾಗಿಯೇ ಗಾನವಿ ಹಾವ-ಭಾವ ಇಲ್ಲಿ ಬದಲಾಗಿದೆ. ಪೋಸ್ ಕೊಡುವ ರೀತಿನೂ ಬದಲಾಗಿದೆ.
7/ 7
ಗಾನವಿ ಲಕ್ಷ್ಮಣ ಒಂದೇ ರೀತಿ ಕಾಣೋದಿಲ್ಲ. ಪ್ರತಿ ಫೋಟೋ ಶೂಟ್‌ಲ್ಲೂ ಹೊಸ ರೀತಿಯ ಸೆಳೆತ ಮೂಡುತ್ತದೆ. ಹಾಗೆ ತಮ್ಮ ಈ ಫೋಟೋಗಳನ್ನ ಗಾನವಿ ತಮ್ಮ ಇನ್‌ಸ್ಟಾಗ್ರಾಮ್‌ಲ್ಲೂ ಹಂಚಿಕೊಂಡು ಖುಷಿಪಡುತ್ತಾರೆ.
First published:
17